ಕೊಡಗಿನಲ್ಲಿ ಮೊಟ್ಟ ಮೊದಲ ವಿಶ್ವ ಕೊಡವ ಸಮ್ಮೇಳನ ಆಯೋಜನೆ

30 Dec 2023

Author: Kiran Hanumant Madar

ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ‌.ಎಂ ಕಾರ್ಯಪ್ಪ ಕಾಲೇಜಿನಲ್ಲಿ ಇದೇ ಮೊದಲ ಬಾರಿಗೆ ಕನೆಕ್ಟಿಂಗ್ ಕೊಡವಾಸ್ ಟ್ರಸ್ಟ್​ನ ಮುಂದಾಳತ್ವದಲ್ಲಿ ವಿಶ್ವ ಕೊಡವ ಸಮ್ಮೇಳನ ನಡೆದಿದೆ.

ಕೊಡವ ಸಮ್ಮೇಳನ

ಈ ಕೊಡವ ಜನಾಂಗ ದೇಶ-ವಿದೇಶದ ನಾನಾ ಭಾಗದಲ್ಲಿ ಹರಡಿಕೊಂಡಿದ್ದು, ತಮ್ಮ ತಮ್ಮದೆ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.

ಕೊಡವ ಜನಾಂಗ 

ಮದುವೆ, ಊರ ಹಬ್ಬ ಹಾಗೂ ಸಣ್ಣ ಪುಟ್ಟ ಕಾರ್ಯಕ್ರಮಗಳಿಗೆ ಮಾತ್ರ ಬಂದು ಹೋಗುವ ಕುಟುಂಬದವರನ್ನ ಒಂದೇ ವೇದಿಕೆಯಲ್ಲಿ ಸಮಾಗಮ‌ಗೊಳಿಸುವ ಉದ್ದೇಶ ಇದಾಗಿದೆ.

ಸಮಾಗಮ‌

ಕೊಡವರ ಕಲೆ, ಸಂಸ್ಕೃತಿ, ಆಚಾರ-ವಿಚಾರ ಉಳಿಸುವ ಉದ್ದೇಶದಿಂದ ಸಾವಿರಾರು ಕೊಡವ ಕುಟುಂಬಗಳನ್ನ ಒಂದೇ ವೇದಿಯಲ್ಲಿ‌ ಸೇರಿಸಲಾಗಿತ್ತು. 

ಒಂದೇ ವೇದಿಕೆ

ಎರಡು ದಿನ ನಡೆದ ಈ ಕಾರ್ಯಕ್ರಮಕ್ಕೆ ಮಡಿಕೇರಿಯ ಹಳೆಯ ಖಾಸಗಿ ಬಸ್ ನಿಲ್ದಾಣದಿಂದ ಚಾಲನೆ ನೀಡಲಾಯಿತು‌.

ಮಡಿಕೇರಿ

ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸಿದ ಕೊಡವರು ಮೆರವಣಿಗೆಯಲ್ಲಿ ಭಾಗಿಯಾಗಿದ್ರು.

ಮೆರವಣಿಗೆ

 ಮೆರವಣಿಗೆಯೂದ್ದಕ್ಕೂ ಕೊಡವ ಕುಟುಂಬಗಳ ಮನೆ ಹೆಸರುಗಳನ್ನ ಒಳಗೊಂಡ ಧ್ವಜಗಳು ರಾರಾಜಿಸಿದ್ದವು.

ಕೊಡವ 

ಕಾರ್ಯಕ್ರಮದ ಸ್ಥಳಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಕೊಡವರ ಐನ್ ಮನೆ ಮಾದರಿಯ ಮ್ಯೂಸಿಯಂ ಕಟ್ಟಡ ಎಲ್ಲರನ್ನ ಗಮನ ಸೆಳೆಯುತ್ತಿತ್ತು.

ಕಾರ್ಯಕ್ರಮ

ಮನೆಯ ಒಳ ಹೊದಂತೆ ಹಿಂದಿನ‌ಕಾಲದಲ್ಲಿ ಬಳಸುತ್ತಿದ್ದ ಹಳೆಯ ವಸ್ತುಗಳು ಎಲ್ಲರನ್ನ ಆಕರ್ಷಿಸಿತು.

ಎಲ್ಲರನ್ನ ಆಕರ್ಷಿಸಿತು

ಹೊಸ ವರ್ಷಾಚರಣೆಗೆ ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆ