Micro Finance (1)
TV9 Kannada Logo For Webstory First Slide

ಯಾವ ವರ್ಷ ಎಷ್ಟು ಮಂದಿಗೆ ಲೋನ್​​ ಕೊಟ್ಟಿದ್ದಾರೆ ಮೈಕ್ರೋ ಫೈನಾನ್ಸ್​ನವರು? ಇಲ್ಲಿದೆ ವಿವರ

30 January 2025

Author: Ganapathi Sharma

Micro Finance (2)

ಕರ್ನಾಟಕದಲ್ಲೀಗ ಮೈಕ್ರೋ ಫೈನಾನ್ಸ್, ಮೀಟರ್ ಬಡ್ಡಿ ದಂಧೆಯ ಕರಾಳ ಮುಖ ಅನಾವರಣಗೊಳ್ಳುತ್ತಿದೆ.

Micro Finance (3)

ರಾಜ್ಯದಲ್ಲಿ 2023ರಲ್ಲಿ 1.4 ಕೋಟಿ ಜನರು ಮೈಕ್ರೋ ಫೈನಾನ್ಸ್​ಗಳಿಂದ ಸಾಲ ಮಾಡಿಕೊಂಡಿದ್ದಾರೆ.

Micro Finance (4)

ಮೈಕ್ರೋ ಫೈನಾನ್ಸ್​​ಗಳಿಂದ ಸಾಲ ಪಡೆದವರ ಸಂಖ್ಯೆ 2024ರಲ್ಲಿ 1.11 ಕೋಟಿಗೆ ಏರಿಕೆಯಾಗಿದೆ.

ಮೈಸೂರು ಜಿಲ್ಲೆಯೊಂದರಲ್ಲೇ 8,87,718  ಜನ ಸಾಲ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ 8,69,662 ಹಾಗೂ ತುಮಕೂರು ಜಿಲ್ಲೆಯಲ್ಲಿ 5,59,677 ಜನ ಸಾಲ ಮಾಡಿಕೊಂಡಿದ್ದಾರೆ.

ಮೈಕ್ರೋ ಫೈನಾನ್ಸ್ ಅನಾಹುತಗಳ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಕಠಿಣ ಕ್ರಮ ಎಚ್ಚರಿಕೆಯನ್ನೂ ಕೊಟ್ಟಿದೆ.

ಬಾಗಲಕೋಟೆ ಎಸ್​ಪಿ ಫೈನಾನ್ಸ್​ ಕಿರುಕುಳ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಸಹಾಯವಾಣಿ (9480803900) ಆರಂಭಿಸಿದ್ದಾರೆ.

NEXT - ಮನೆಯಲ್ಲಿ ಮದ್ಯ ಸಂಗ್ರಹಿಸಿ ಇಡುವುದಕ್ಕಿದೆ ಲಿಮಿಟ್: ಎಷ್ಟು ಗೊತ್ತೇ?