Liquor
TV9 Kannada Logo For Webstory First Slide

ಮನೆಯಲ್ಲಿ ಮದ್ಯ ಸಂಗ್ರಹಿಸಿ ಇಡುವುದಕ್ಕಿದೆ ಲಿಮಿಟ್: ಎಷ್ಟು ಗೊತ್ತೇ?

29 January 2025

Author: Ganapathi Sharma

Liquor (1)

ಮದ್ಯ ಪ್ರಿಯರು ಒಮ್ಮೊಮ್ಮೆ ಮನೆಗಳಲ್ಲಿ ಲಿಕ್ಕರ್, ಬಿಯರ್ ಬಾಟಲ್​​ಗಳನ್ನು ತಂದು ಸಂಗ್ರಹಿಸಿಡುವುದು ಸಾಮಾನ್ಯ.

Liquor (2)

ಆದರೆ, ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ ಮನೆಗಳಲ್ಲಿ ಒಂದು ಮಿತಿಗಿಂತ ಹೆಚ್ಚಿನ ಮದ್ಯ ಸಂಗ್ರಹಿಸಿ ಇಡುವಂತಿಲ್ಲ.

Liquor (3)

ಮನೆಗಳಲ್ಲಿ ಮದ್ಯ ಸಂಗ್ರಹ ಮಾಡಿ ಇಡುವುದಕ್ಕೆ ಸಂಬಂಧಿಸಿದ ಮಾರ್ಗಸೂಚಿ ವಿವಿಧ ರಾಜ್ಯಗಳಲ್ಲಿ ತುಸು ಭಿನ್ನವಾಗಿದೆ.

ಕರ್ನಾಟಕದಲ್ಲಿ 18.2 ಲೀಟರ್ ಕಂಟ್ರಿ ಬಿಯರ್ ಅನ್ನು ಮನೆಯಲ್ಲಿ ಸಂಗ್ರಹಿಸಿ ಇಡಬಹುದಾಗಿದೆ.

9.1 ಲೀಟರ್ ವಿದೇಶಿ ಲಿಕ್ಕರ್, 4.5 ಲೀಟರ್ ಫಾರ್ಟಿಫೈಡ್ ವೈನ್, 9 ಲೀಟರ್ ಫ್ರುಟ್ ವೈನ್ ಸಂಗ್ರಹಿಸಿಡಲು ಅವಕಾಶವಿದೆ.

ರಾಜ್ಯದಲ್ಲಿ ತಯಾರಾದ 2.3 ಲೀಟರ್ ಲಿಕ್ಕರ್, 2.5 ಲೀಟರ್ ಶೇಂದಿ ಇಟ್ಟುಕೊಳ್ಳಬಹುದಾಗಿದೆ.

ಉಡುಪಿ, ದಕ್ಷಿಣ ಕನ್ನಡ ಸೇರಿ ಕೆಲವು ಪ್ರದೇಶಗಳಲ್ಲಿ ಸಾರ್ವಜನಿಕವಾಗಿ ಶೇಂದಿ ಮಾರಾಟಕ್ಕೂ ಅವಕಾಶ ನೀಡಲಾಗಿದೆ. (ಮಾಹಿತಿ: ಇಂಡಿಯಾ ವೈನ್ ಅಕಾಡೆಮಿ)

NEXT - ಬೆಂಗಳೂರು ಕರಗ: ಈ ಬಾರಿಯ ವಿಶೇಷವೇನು?