ಕಳೆದ 1 ವರ್ಷದಲ್ಲಿ 19 ಲಕ್ಷ ಹೊಸ ವಾಹನಗಳು ರಸ್ತೆಗೆ ಇಳಿದಿವೆ.  

27 January 2025

Author:  Kiran Surya

2024ರ ಜನವರಿಯಿಂದ 2024 ಡಿಸೆಂಬರ್​ವರೆಗೆ ಕಳೆದ 1 ವರ್ಷದಲ್ಲಿ 19 ಲಕ್ಷ ಹೊಸ ವಾಹನಗಳು ರಸ್ತೆಗೆ ಇಳಿದಿವೆ.  

13,29,757 ದ್ವಿಚಕ್ರ ವಾಹನಗಳು ರಸ್ತೆಗೆ ಇಳಿದಿವೆ. 

2,66,044 ಕಾರುಗಳು ರಸ್ತೆಗೆ ಇಳಿದಿವೆ. 

ಯೆಲ್ಲೋ ಬೋರ್ಡ್ (ಆಟೋ,ಕ್ಯಾಬ್,ಲಾರಿ, ಬಸ್ಸು ಸೇರಿದಂತೆ) 1,99,123 ವಾಹನಗಳು ರಸ್ತೆಗ ಇಳಿದಿವೆ. 

ರಾಜ್ಯದಲ್ಲಿ ಪ್ರತಿದಿನ ಸರಾಸರಿ 5 ಸಾವಿರ ಹೊಸ ವಾಹನಗಳು ನೋಂದಣಿಯಾಗಿವೆ.  

ಆರ್​ಟಿಓ ಅಧಿಕಾರಿಗಳು ತೆರಿಗೆ ಮತ್ತು ದಂಡದಿಂದ 134 ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ.

ಇದರಲ್ಲಿ 2.79 ಕೋಟಿ ರೂ. ಅನ್ನು 288 ವಾಹನಗಳ ತಪಾಸಣೆ ಮಾಡಿ ಸಂಗ್ರಹ ಮಾಡಲಾಗಿದೆ.

Next:-   ಪವರ್​ಪ್ಲೇನಲ್ಲಿ ಹೆಚ್ಚು ವಿಕೆಟ್​ ಉರುಳಿಸಿದ ವೇಗಿಗಳಲ್ಲಿ ಭಾರತೀಯನಿಗೆ ಅಗ್ರಸ್ಥಾನ