ಬಂಗಾರ ಮತ್ತು ಮಣ್ಣಿನಲ್ಲಿ ಅರಳಿದ ವಿಶ್ವಕಪ್ ಟ್ರೋಫಿ

ನವೆಂಬರ್ 17, 2023

  ನ.19 ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ಫೈನಲ್ ಮ್ಯಾಚ್ ನಡೆಯಲಿದೆ. ಅಹಮದಾಬಾದ್​​ನ ನರೇಂದ್ರ ಮೋದಿ ಮೈದಾನದಲ್ಲಿ  ಮಧ್ಯಾಹ್ನ 2 ಗಂಟೆಗೆ ಆರಂಭವಾಗುತ್ತದೆ.

ಭಾರತ VS ಆಸ್ಟ್ರೇಲಿಯಾ ಫೈನಲ್ ಮ್ಯಾಚ್

ಭಾರತ ವಿಶ್ವಕಪ್ ಗೆಲ್ಲೆಂದು ದೇಶಾದ್ಯಂತ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಯಾದಗಿರಿ ಖಾಸಗಿ ಶಾಲೆ ವಿದ್ಯಾರ್ಥಿಗಳ ಶುಭ ಹಾರೈಕೆ. 

ವಿಶ್ವಕಪ್ ಗೆಲವಿಗೆ ಅಭಿಮಾನಿಗಳ ಹಾರೈಕೆ

ವಿಶ್ವಕಪ್​ನಲ್ಲಿ ಭಾರತ ಗೆಲವು ಸಾಧಿಸುವಂತೆ ಬೆಂಗಳೂರಿನ ಗಾಯತ್ರಿ ನಗರದ ಬಂಗಾರದ ಅಂಗಡಿ ಮಾಲೀಕರು. ಚಿನ್ನದಲ್ಲಿ ವಿಶ್ವಕಪ್​ ತಯಾರಿಸಿದ್ದಾರೆ.

ಬಂಗಾರದಲ್ಲಿ ಅರಳಿದ ವಿಶ್ವಕಪ್ ಟ್ರೋಫಿ

ಗಾಯತ್ರಿ ನಗರದ ಬಂಗಾರದ ಅಂಗಡಿ ಮಾಲೀಕ ಬಂಗಾರದಲ್ಲಿ 2 ಇಂಚಿನ ವಿಶ್ವಕಪ್​ ತಯಾರಿಸಿದ್ದಾರೆ. ಹಿಂದೆ 1983 ಮತ್ತು 2011ರಲ್ಲಿ ಗೆದ್ದಿರುವ ವಿಶ್ವಕಪ್​​ ಅನ್ನು ಕೂಡ ಚಿನ್ನದಲ್ಲಿ ತಯಾರಿಸಿದ್ದಾರೆ.

ಅಕ್ಕಸಾಲಿಗನಿಂದ ವಿಭಿನ್ನ ರೀತಿ ಶುಭಾಷಯ

ಚಿನ್ನದಿಂದ ತಯಾರಿಸಲಾದ ಚಿನ್ನದ ಮೂರನೇ ವಿಶ್ವಕಪ್ ಟ್ರೋಪಿ ಮೇಲೆ ALL THE BEST INDIA ಅಂತ ಶುಭಾಷಯ ತಿಳಿಸಿದ್ದಾರೆ. 

ALL THE BEST INDIA 

ಅಂತಿಮ ಪಂದ್ಯದಲ್ಲಿ ಭಾರತ ಗೆಲ್ಲಲಿ ಎಂದು ಧಾರವಾಡದ ಕಲಾವಿದ ಮಣ್ಣಿನಲ್ಲಿ ವಿಶ್ವಕಪ್ ಮಾದರಿ ತಯಾರಿಸಿ ಶುಭಹಾರೈಸಿದ್ದಾರೆ. 

 ಕಲಾವಿದನ ಕೈಯಲ್ಲಿ ಮೂಡಿದ ವಿಶ್ವಕಪ್​ 

ಧಾರವಾಡದ ಕೆಲಗೇರಿ ಬಡಾವಣೆಯ ನಿವಾಸಿ ಮಂಜುನಾಥ ಹಿರೇಮಠ ಪರಿಸರ ಸ್ನೇಹಿ ಗಣೇಶ ವಿಗ್ರಹ ತಯಾರಕರಾಗಿದ್ದಾರೆ. 

ಪರಿಸರ ಸ್ನೇಹಿ ಗಣೇಶ ವಿಗ್ರಹ ತಯಾರಕ

ಮಂಜುನಾಥ್ ಹಿರೇಮಠ ಅವರು 23 ಸೆಂಮೀಟರ್ ಎತ್ತರದ ವಿಶ್ವಕಪ್​ ತಯಾರು ಮಾಡಿದ್ದಾರೆ. ಇವರ ಅದ್ಭುತ ಕಲಾಕೃತಿಗೆ ಮೆಚ್ಚುಗೆ ವ್ಯಕ್ತವಾಗಿದೆ.  

23 ಸೆಂಮೀಟರ್ ಎತ್ತರದ ವಿಶ್ವಕಪ್​ ತಯಾರಿ

ಅತಿ ಹೆಚ್ಚು ಐಸಿಸಿ ಫೈನಲ್ ಗಳನ್ನು ಆಡಿದ ಕ್ರಿಕೆಟರ್ ಯಾರು ಗೊತ್ತಾ?