Kambala 1

ಕರಾವಳಿ ಕಂಬಳದ ಇತಿಹಾಸ, ವಿಶೇಷ ತಿಳಿಯೋಣ ಬನ್ನಿ

 23 November 2023

Kambala 2

ಕಂಬಳ ಆಚರಣೆಯ ಇತಿಹಾಸ ಸಾವಿರ ವರ್ಷಗಳಿಗಿಂತಲೂ ಹಿಂದಿನದು. ಇಂಥದ್ದೇ ದಿನ ಆರಂಭವಾಯಿತೆಂಬ ಮಾಹಿತಿ ಲಭ್ಯವಿಲ್ಲ.

ಕಂಬಳದ ಇತಿಹಾಸ

ಕರಗ - ಕಂಬಳ

ಆರಂಭದ ದಿನಗಳಲ್ಲಿ ಇದನ್ನು ಕರಗ ಆಚರಣೆ ಎಂದು ಕರೆಯಲಾಗುತ್ತಿತ್ತು. ನಂತರ ಇದು ಕಂಬಳ ಎಂದು ಪ್ರಸಿದ್ಧಿಗೆ ಬಂತು.

ಕರಗ - ಕಂಬಳ

Kambala 4

ಕೋಣಗಳ ಓಟದ ಕಂಬಳ ಕ್ರೀಡೆಯನ್ನು ದಕ್ಷಿಣ ಕನ್ನಡದ ಬಹುತೇಕ ಭಾಗಗಳಲ್ಲಿ ಪ್ರತಿ ವರ್ಷ ಆಯೋಜಿಸುತ್ತಾರೆ.

ಪ್ರತಿ ವರ್ಷ ನಡೆಯುವ ರೇಸ್

ಇದು ರಾಜ್ಯದ, ಕರಾವಳಿ ಕನ್ನಡದ ರೈತ ಸಮುದಾಯದ ಜನಪ್ರಿಯ ಮತ್ತು ವಿಶಿಷ್ಟ ಕ್ರೀಡೆಯಾಗಿದೆ.

ವಿಶಿಷ್ಟ ಕ್ರೀಡೆ

ಕಂಬಳವು ಸಾಮಾನ್ಯವಾಗಿ ನವೆಂಬರ್‌ನಲ್ಲಿ ಪ್ರಾರಂಭವಾಗಿ  ಮಾರ್ಚ್‌ವರೆಗೆ ಆಯೋಜಿಸಲ್ಪಡುತ್ತದೆ.

ಯಾವಾಗ ನಡೆಯುತ್ತೆ?

ಜೋಡಿ ಕೋಣಗಳ ರೇಸ್​​ನ ಕ್ರೀಡೆಯೇ ಕಂಬಳ. ಇದಕ್ಕೆಂದೇ ಕೋಣಗಳನ್ನು ಸಾಕುವ ಅನೇಕ ಮನೆತನಗಳು ಕರಾವಳಿಯಲ್ಲಿವೆ.

ಕೋಣಗಳ ಓಟ

ಕರಾವಳಿ ಕರ್ನಾಟಕದ ಮಂಗಳೂರು, ಪುತ್ತೂರು, ಮೂಡಬಿದ್ರೆ, ಕುಂದಾಪುರ ಸೇರಿ ಅನೇಕ ಕಡೆಗಳಲ್ಲಿ ಕಂಬಳ ನಡೆಯುತ್ತದೆ.

ಎಲ್ಲೆಲ್ಲಿ ಕಂಬಳ?

ಇದೀಗ ಇತಿಹಾಸದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಂಬಳ ಆಯೋಜನೆಯಾಗುತ್ತಿದೆ.

ಬೆಂಗಳೂರಿಗೆ ಬಂತು!