ಕೋಲಾರದಲ್ಲಿ ಹಾಲು ಖರೀದಿ ದರ ಇಳಿಕೆ ಬರಗಾಲದ ನಡುವೆ ರೈತರಿಗೆ ಬರೆ

01-Dec-2023

Author: Rakesh Nayak Manchi

Pics:istock

ಬರದ ನಡುವೆ ಹಾಲಿನ ಖರೀದಿ ದರ ಇಳಿಸುವ ಮೂಲಕ ಕೋಲಾರ ಹಾಲು ಒಕ್ಕೂಟ ರೈತರಿಗೆ ಶಾಕ್ ನೀಡಿದೆ.

Pics:istock

ಬರಗಾಲದ ನಡುವೆ ಕೋಲಾರ ಹಾಲು ಒಕ್ಕೂಟವು ಹಾಲಿನ ಖರೀದಿ ದರ ಇಳಿಕೆ ಮಾಡುವ ಮೂಲಕ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

Pics:istock

ಬರಗಾಲದ ವೇಳೆ ಹಾಲು ಖರೀದಿ ದರ ಇಳಿಕೆ ಮಾಡಲಾಗಿದೆ. ಹಾಗದರೆ ಎಷ್ಟು ರೂಪಾಯಿ ಇಳಿಕೆ ಮಾಡಲಾಗಿದೆ? ಮುಂದಕ್ಕೆ ನೋಡಿ..

Pics:istock

ಹಾಲು ಖರೀದಿ ದರದಲ್ಲಿ ಒಂದು ರೂಪಾಯಿ ಇಳಿಕೆ ಮಾಡಲಾಗಿದೆ.

Pics:istock

ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಆಡಳಿತ ಮಂಡಳಿ ತೀರ್ಮಾನ ಮಾಡಿದೆ.

Pics:istock

ಈ ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬಂದಿದೆ.

Pics:istock

ಹಾಲಿನ ಖರೀದಿ ದರ ಈ ಹಿಂದೆ 35 ರೂಪಾಯಿ 85 ಪೈಸೆ ಇತ್ತು.

Pics:istock

ಸದ್ಯ, ದರ ಕಡಿತದಿಂದಾಗಿ ಹಾಲಿನ ಖರೀದಿ ದರ 34.40 ಪೈಸೆಯಾಗಿದೆ.

Pics:istock

ಹಾಲು ಒಕ್ಕೂಟದ ಈ ತೀರ್ಮಾನದಿಂದಾಗಿ ಬರಗಾಲದಿಂದ ತತ್ತರಿಸಿರುವ ರೈತರಿಗೆ ಸಂಕಷ್ಟ ಎದುರಾಗಿದೆ.

Pics:istock