ಮೈಸೂರು ಚಾಮರಾಜೇಂದ್ರ ಮೃಗಾಲಯಕ್ಕೆ 2 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ

ಮೈಸೂರು ಚಾಮರಾಜೇಂದ್ರ ಮೃಗಾಲಯಕ್ಕೆ 2 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ

31 Dec 2023

Author: Kiran Hanumant Madar

ಕಳೆದ 8 ದಿನಗಳಲ್ಲಿ ಮೈಸೂರಿನ ಇತಿಹಾಸ ಪ್ರಸಿದ್ಧ ಮೈಸೂರು ಮೃಗಾಲಯಕ್ಕೆ  2,28,314 ಪ್ರವಾಸಿಗರು ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ.

ಕಳೆದ 8 ದಿನಗಳಲ್ಲಿ ಮೈಸೂರಿನ ಇತಿಹಾಸ ಪ್ರಸಿದ್ಧ ಮೈಸೂರು ಮೃಗಾಲಯಕ್ಕೆ  2,28,314 ಪ್ರವಾಸಿಗರು ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ.

 ಮೃಗಾಲಯ

ಡಿಸೆಂಬರ್ 23 ರಿಂದ 30ರವರೆಗಿನ ಪ್ರವಾಸಿಗರ ಅಂಕಿ ಅಂಶ ಬಿಡುಗಡೆ ಮಾಡಲಾಗಿದೆ.

ಡಿಸೆಂಬರ್ 23 ರಿಂದ 30ರವರೆಗಿನ ಪ್ರವಾಸಿಗರ ಅಂಕಿ ಅಂಶ ಬಿಡುಗಡೆ ಮಾಡಲಾಗಿದೆ.

ಅಂಕಿ ಅಂಶ

ಡಿ. 24 ರಂದು 40761 ಜನರಿಂದ ಮೃಗಾಲಯದ ವೀಕ್ಷಣೆ ಆಗಿದೆ.

 ಡಿ. 24 ರಂದು 40761 ಜನರಿಂದ ಮೃಗಾಲಯದ ವೀಕ್ಷಣೆ ಆಗಿದೆ.

ವೀಕ್ಷಣೆ 

ದಾಖಲೆ ಸಂಖ್ಯೆಯಲ್ಲಿ ಪ್ರವಾಸಿಗರಿಂದ ಮೃಗಾಲಯ‌ ವೀಕ್ಷಣೆ ಮಾಡಿದ್ದಾರೆ.

ದಾಖಲೆ ಸಂಖ್ಯೆ

ಕೇವಲ 8 ದಿನಗಳಲ್ಲಿ 2 ಲಕ್ಷಕ್ಕೂ ಅಧಿಕ ಪ್ರವಾಸಿಗರು ಮೈಸೂರು ಮೃಗಾಲಯ ವೀಕ್ಷಣೆ ಮಾಡಿದ್ದಾರೆ.

 ಅಧಿಕ ಪ್ರವಾಸಿಗರು

ಈ ರೀತಿ ಪ್ರವಾಸಿಗರು ಇದೇ ಮೊದಲು ಭೇಟಿ ನೀಡಿದ್ದು, ಮೃಗಾಲಯದ ಸಿಬ್ಬಂದಿಗಳು ಫುಲ್​ ಖುಷ್​ ಆಗಿದ್ದಾರೆ.

ಪ್ರವಾಸಿಗರು 

ಸದ್ಯ ಸಿಬ್ಬಂದಿಗಳು ಹಾಗೂ ಪ್ರವಾಸಿಗರಿಗೆ ಧನ್ಯವಾದ ಅರ್ಪಿಸಿದ ಮೃಗಾಲಯದ ನಿರ್ದೇಶಕ ಮಹೇಶ್.

ಪ್ರವಾಸಿಗರು 

ಅಧಿಕ ಪ್ರವಾಸಿಗರ ಕುರಿತು ಮಹೇಶ್ ಪತ್ರಿಕಾ ಪ್ರಕಟಣೆ ಹೊರಡಿಸಿ ಧನ್ಯವಾದ ತಿಳಿಸಿದ್ದಾರೆ.

ಧನ್ಯವಾದ 

ಹಾಸನದಲ್ಲಿ ಪತ್ತೆಯಾಯ್ತು ಶ್ರೀರಾಮನ ಕುರುಹು; ಪಾದುಕೆ ನೋಡಲು ಮುಗಿಬಿದ್ದ ಜನ