ಕರಾವಳಿಯಲ್ಲಿ ಕಿಕ್ಕೇರಿಸಿದ ನ್ಯೂ ಇಯರ್​ ಜೋಶ್

31 Dec 2023

Author: Kiran Hanumant Madar

ಮಂಗಳೂರಿನ ಸ್ಟಾರ್ ಹೋಟೆಲ್​ಗಳಲ್ಲಿ  ಡಿಜೆ ಸೌಂಡ್​ಗೆ​ ಯುವ ಜನತೆ ಕುಣಿದು ಕುಪ್ಪಳಿಸಿದೆ.

ಸಮುದ್ರ ತೀರದಲ್ಲೂ ಯುವಕ, ಯುವತಿಯರು ಸಂಭ್ರಮಿಸುತ್ತಿದ್ದಾರೆ.

 

ಮಕ್ಕಳ ಸಮೇತ ಸಂಭ್ರಮಾಚರಣೆಯಲ್ಲಿ ತೊಡಗಿರುವ ಕುಟುಂಬಸ್ಥರು

 

ಕಡಲತಡಿಯಲ್ಲಿ ಪಾರ್ಟಿ ರಂಗೇರುತ್ತಿದ್ದು,  ಯುವಕ-ಯುವತಿಯರು ಸಾಂಗ್ಸ್​ಗೆ ಮಸ್ತ್ ಡ್ಯಾನ್ಸ್  ಮಾಡುತ್ತಿದ್ದಾರೆ.

 

ಓಷಿಯನ್ ಪರ್ಲ್ ಹೋಟೆಲ್​ನಲ್ಲಿ ಫ್ಯಾಮಿಲಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.

 

ಇತ್ತ ಟಿಎಂಎ ಪೈ ಹಾಲ್​ನಲ್ಲಿ ಪಾರ್ಟಿಪ್ರಿಯರಿಗೆ ವ್ಯವಸ್ಥೆ ಮಾಡಲಾಗಿದ್ದು, ಯುವ ಸಮೂಹ ಮೋಜು-ಮಸ್ತಿಯಲ್ಲಿ ತೊಡಗಿದೆ.

 

ಮಂಗಳೂರಿನ ವಿವಿಧ ಸ್ಟಾರ್ ಹೊಟೇಲ್ ಗಳಲ್ಲಿ ಕಲರ್ ಫುಲ್ ಪಾರ್ಟಿ ವ್ಯವಸ್ಥೆ ಮಾಡಲಾಗಿದೆ.

 

ಡಿಜೆ ಸಾಂಗ್ ಗೆ ಮಕ್ಕಳ ಸಮೇತ ಕುಣಿದು ಕುಪ್ಪಳಿಸುತ್ತಿದೆ ಕುಟುಂಬ.

 

ಮೈಸೂರು ಚಾಮರಾಜೇಂದ್ರ ಮೃಗಾಲಯಕ್ಕೆ 2 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ