ಸದ್ದು ಮಾಡಿದ ಗೂಳಿಹಟ್ಟಿಗೆ ಗುಮ್ಮಿದ ಆರ್ ಅಶೋಕ

06-12-2023

ಸದ್ದು ಮಾಡಿದ ಗೂಳಿಹಟ್ಟಿಗೆ ಗುಮ್ಮಿದ ಆರ್ ಅಶೋಕ

Author: ಗಣಪತಿ ಶರ್ಮ

TV9 Kannada Logo For Webstory First Slide
ಆರ್​​ಎಸ್​​ಎಸ್​ನ ನಾಗಪುರ ಕಚೇರಿಯ ಮ್ಯೂಸಿಯಂನಲ್ಲಿ ಪರಿಶಿಷ್ಟ ಎಂಬ ಕಾರಣಕ್ಕೆ ಒಳಬಿಟ್ಟಿರಲಿಲ್ಲ ಎಂದು ಗೂಳಿಹಟ್ಟಿ ಶೇಖರ್ ಹೇಳಿದ್ದರು.

ಆರ್​​ಎಸ್​​ಎಸ್​ನ ನಾಗಪುರ ಕಚೇರಿಯ ಮ್ಯೂಸಿಯಂನಲ್ಲಿ ಪರಿಶಿಷ್ಟ ಎಂಬ ಕಾರಣಕ್ಕೆ ಒಳಬಿಟ್ಟಿರಲಿಲ್ಲ ಎಂದು ಗೂಳಿಹಟ್ಟಿ ಶೇಖರ್ ಹೇಳಿದ್ದರು.

ಗೂಳಿಹಟ್ಟಿ ಹೇಳಿಕೆಗೆ ಬೆಳಗಾವಿಯಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ತಿರುಗೇಟು ನೀಡಿದ್ದಾರೆ.

ಗೂಳಿಹಟ್ಟಿ ಹೇಳಿಕೆಗೆ ಬೆಳಗಾವಿಯಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ತಿರುಗೇಟು ನೀಡಿದ್ದಾರೆ.

ಗೂಳಿಹಟ್ಟಿ ಶೇಖರ್​ಗೂ ನಾಗಪುರಕ್ಕೂ ಏನು ಸಂಬಂಧ ಎಂದು ಅಶೋಕ ಪ್ರಶ್ನಿಸಿದ್ದಾರೆ.

ಗೂಳಿಹಟ್ಟಿ ಶೇಖರ್​ಗೂ ನಾಗಪುರಕ್ಕೂ ಏನು ಸಂಬಂಧ ಎಂದು ಅಶೋಕ ಪ್ರಶ್ನಿಸಿದ್ದಾರೆ.

ನಾನು ಹತ್ತನೇ ವಯಸ್ಸಿಗೆ ಆರ್​ಎಸ್​ಎಸ್ ಚಡ್ಡಿ ಹಾಕಿದವನು ಎಂದ ಅಶೋಕ್.

ಕಾಂಗ್ರೆಸ್ ಸೇರಲು ಗೂಳಿಹಟ್ಟಿಗೆ ಈಗ ಏನೋ ನೆಪ ಬೇಕು. ಅದಕ್ಕೆ ಏನೋ ಪಿತೂರಿ ಮಾಡಿದ್ದಾರೆ ಅಷ್ಟೇ: ಅಶೋಕ್

ನಾಗಪುರದಲ್ಲಿ ಯಾರೂ ಜಾತಿ ಹೇಳಬಾರದು ಎಂಬ ಕಂಡಿಷನ್ ಇದೆ: ಅಶೋಕ್

ನಾಗಪುರದಲ್ಲಿ ಪೊಲೀಸ್ ತಪಾಸಣೆ ಇರುತ್ತದೆಯೇ ಹೊರತು ಆರ್​​ಎಸ್​​ಎಸ್ ತಪಾಸಣೆ ಇರಲ್ಲ: ಅಶೋಕ್

ಕಾಂಗ್ರೆಸ್ ಬಾಗಿಲು ಕಾಯುತ್ತಿರುವ ಸಂದರ್ಭದಲ್ಲಿ ಇಲ್ಲಸಲ್ಲದ ಆಪಾದನೆ ಮಾಡಿದ್ದಾರೆ ಎಂದು ಅಶೋಕ್ ಆಕ್ರೋಶ.