ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆದ ಕನ್ನಡ ರಾಜ್ಯೋತ್ಸವದ ವಿಶೇಷ ಪೋಸ್ಟ್​​ಗಳು

01 November 2023

ಇಂದು ಕರ್ನಾಟಕ ರಾಜ್ಯೋತ್ಸವ ಸಂಭ್ರಮ. ನಾಡ ಹಬ್ಬ ಆಚರಣೆಗೆ ಇಡೀ ರಾಜ್ಯದೆಲ್ಲೆಡೆ ಹಬ್ಬಿದೆ.

ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಪೋಸ್ಟ್​​​ಗಳು ಇಲ್ಲಿವೆ.

ಮೈಸೂರಿನಲ್ಲಿ ಈ ಬಾರಿಯ ಕನ್ನಡ ರಾಜ್ಯೋತ್ಸವದ  ವಿಶೇಷ ಅಂತ ಹೇಳಿದರೆ ಕನ್ನಡ ಪದಗಳ ಉಚಿತ ಟ್ಯಾಟು.

ಹೌದು ಕನ್ನಡ ಪದಗಳ ಟ್ಯಾಟು ಹಾಕಿಕೊಡಲು ನಿರ್ಧರಿಸಿದ ಮೈಸೂರಿನ ಟ್ಯಾಟು ಕಲಾವಿದ ಸುನಿಲ್.

ಬನ್ನೇರುಘಟ್ಟ ಮೀನಾಕ್ಷಿ ಮಾಲ್​​ನಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿಶೇಷ ಅಲಂಕಾರ ಎಲ್ಲರ ಗಮನಸೆಳೆದಿದೆ.

ಮೀನಾಕ್ಷಿ ಮಾಲ್​​ನ್ನು ಸಂಪೂರ್ಣವಾಗಿ  ಹಳದಿ  ಹಾಗೂ ಕೆಂಪು ಬಣ್ಣದಿಂದ ಸಿಂಗರಿಸಲಾಗಿದೆ.

'ಕನ್ನಡ ಉಳಿಸಿ, ಬೆಳೆಸುವುದರ ಜೊತೆಗೆ ಕನ್ನಡಿಗರ ಉದ್ಯಮಗಳು ಇನ್ನೂ ಬೆಳೆಯಲಿ' ಕೆಫೆ ಕನ್ನಡತಿ ಪೋಸ್ಟ್​​ ವೈರಲ್​

ನಟಿ ರಾಗಿಣಿ ದ್ವಿವೇದಿಗೆ ಕನ್ನಡದ ಮೇಲಿದೆ ವಿಶೇಷ ಪ್ರೀತಿ