Budget 2025
TV9 Kannada Logo For Webstory First Slide

ಕೇಂದ್ರ ಬಜೆಟ್: ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಏನೇನು ಸಿಕ್ತು?

01 February 2025

Author: Ganapathi Sharma

Budget 2025 (1)

ಕೇಂದ್ರ ಬಜೆಟ್​​ನಲ್ಲಿ ಕರ್ನಾಟಕದ ಹಲವು ರೈಲ್ವೆ ಯೋಜನೆಗಳಿಗೆ ಅನುದಾನಗಳನ್ನು ಘೋಷಿಸಲಾಗಿದೆ.

Budget 2025 (2)

ಕಲ್ಯಾಣದುರ್ಗ ಮಾರ್ಗವಾಗಿ ರಾಯದುರ್ಗ, ತುಮಕೂರು ರೈಲ್ವೆ ಯೋಜನೆಗೆ 434.85 ಕೋಟಿ ರೂ. ಘೋಷಣೆಯಾಗಿದೆ.

Budget 2025 (3)

ಬಾಗಲಕೋಟ - ಕುಡಚಿ 428.1 ಕೋಟಿ ರೂ., ಹೊಸಪೇಟೆ-ಹುಬ್ಬಳ್ಳಿ-ಲೋಂಡಾ-ತಿನೈಘಾಟ್-ವಾಸ್ಕೋ-ಡಿ-ಗಾಮಾ (352.28 ಕಿಮೀ) ಯೋಜನೆಗೆ 413.73 ಕೋಟಿ ರೂ. ಘೋಷಣೆಯಾಗಿದೆ.

ಹೊಟಗಿ-ಕುಡಗಿ-ಗದಗ ಮಾರ್ಗಕ್ಕೆ 401.15 ಕೋಟಿ ರೂ, ಬೆಂಗಳೂರು-ವೈಟ್‌ಫೀಲ್ಡ್-ಬೆಂಗಳೂರು ನಗರ- ಕೃಷ್ಣರಾಜಪುರಂ ಚತುಷ್ಪಥ ಪುಣೆ-ಮಿರಜ್-ಲೋಂಡಾಗೆ 357.6 ಕೋಟಿ ರೂ. ಘೋಷಣೆಯಾಗಿದೆ.

ಬೈಯಪನಹಳ್ಳಿಯಿಂದ ಹೊಸೂರು 223.5 ಕೋಟಿ ರೂ, ಮುನಿರಾಬಾದ್-ಮಹಬೂಬ್ನರ 214.05 ಕೋಟಿ ರೂ, ಯಶವಂತಪುರದಿಂದ ಚನ್ನಸಂದ್ರಕ್ಕೆ 178.8 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ.

ಕಡೂರು-ಚಿಕ್ಕಮಗಳೂರು-ಸಕಲೇಶಪುರ ಮಾರ್ಗಕ್ಕೆ 78.4 ಕೋಟಿ ರೂ, ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಮಾರ್ಗಕ್ಕೆ 64.05 ಕೋಟಿ ರೂ. ಹಂಚಿಕೆಯಾಗಿದೆ.

ಕಂಕನಾಡಿ-ಪಣಂಬೂರು ಯೋಜನೆಗಳಿಗೆ 8.94 ಕೋಟಿ‌ ರೂ, ಧಾರವಾಡ ಬೆಳಗಾವಿಗೆ 8.54 ಕೋಟಿ ರೂ. ಹಂಚಿಕೆಯಾಗಿದೆ. ಇನ್ನೂ ಅನೇಕ ಯೋಜನೆಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ.

NEXT - ಯಾವ ವರ್ಷ ಎಷ್ಟು ಮಂದಿಗೆ ಲೋನ್ ಕೊಟ್ಟಿದ್ದಾರೆ ಮೈಕ್ರೋ ಫೈನಾನ್ಸ್ನವರು? ಇಲ್ಲಿದೆ ವಿವರ