ಒಂದೇ ವರ್ಷದಲ್ಲಿ ಬದಲಾಯ್ತು ರೀಷ್ಮಾ ನಾಣಯ್ಯ ವೃತ್ತಿ ಬದುಕು
‘ಏಕ್ ಲವ್ ಯಾ’ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದ ನಟಿ
ಪ್ರೇಮ್ ನಿರ್ದೇಶನದ, ರಾಣಾ ನಟನೆಯ ಸಿನಿಮಾ ‘ಏಕ್ ಲವ್ ಯಾ’
2022ರಲ್ಲಿ ರಿಲೀಸ್ ಆದ ಈ ಚಿತ್ರದಿಂದ ರೀಷ್ಮಾಗೆ ಹೆಚ್ಚಿತು ಡಿಮ್ಯಾಂಡ್
‘ರಾಣಾ’ ಸಿನಿಮಾದಲ್ಲಿ ನಾಯಕಿ ಆಗಿ ಮಿಂಚಿದ ಸುಂದರಿ ರೀಷ್ಮಾ
ಬ್ಯಾಕ್ ಟು ಬ್ಯಾಕ್ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿರುವ ರೀಷ್ಮಾ
‘ವಾಮನ’ ಸಿನಿಮಾದಲ್ಲಿ ಧನ್ವೀರ್ಗೆ ಜೊತೆಯಾದ ಸುಂದರಿ
‘ಏಕ್ ಲವ್ ಯಾ’ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದ ನಟಿ
Learn more