ಸೀರೆಲಿ ಕೀರ್ತಿಯ ನೋಡಲೇ ಬಾರದು ನಿಲ್ಲಲ್ಲ ಟೆಂಪ್ರೇಚರ್ರು

ಸೀರೆಲಿ ಕೀರ್ತಿಯ ನೋಡಲೇ ಬಾರದು ನಿಲ್ಲಲ್ಲ ಟೆಂಪ್ರೇಚರ್ರು ಎನ್ನುತ್ತಿದ್ದಾರೆ ಪಡ್ಡೆ ಹುಡುಗರು

09 Jan 2024

TV9 Kannada Logo For Webstory First Slide

Author : Manjunatha

ನಟಿ ಕೀರ್ತಿ ಸುರೇಶ್ ದಕ್ಷಿಣ ಭಾರತದ ಪ್ರತಿಭಾವಂತ ನಟಿ, ಜೊತೆಗೆ ಸೌಂದರ್ಯದ ಗಣಿಯೂ ಹೌದು.

ಪ್ರತಿಭಾವಂತ ನಟಿ

‘ಮಹಾನಟಿ’ ಸಿನಿಮಾದಲ್ಲಿನ ತಮ್ಮ ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿಯನ್ನು ಸಹ ಪಡೆದಿದ್ದಾರೆ ಕೀರ್ತಿ ಸುರೇಶ್.

ನಟನೆಗೆ ರಾಷ್ಟ್ರಪ್ರಶಸ್ತಿ

ಕೀರ್ತಿ ಸುರೇಶ್ ಸಿನಿಮಾಗಳಲ್ಲಿ ಅತಿಯಾದ ಗ್ಲಾಮರಸ್ ರೋಲ್​ಗಳನ್ನು ಮಾಡುವುದಿಲ್ಲ, ಬದಲಿಗೆ ಸರಳ ಯುವತಿಯಾಗಿ ಕಾಣಿಸಿಕೊಳ್ಳುತ್ತಾರೆ.

ಆ ಪಾತ್ರಗಳ ಮಾಡಲ್ಲ

ನಿಜ ಜೀವನದಲ್ಲಿಯೂ ಸಹ ಕೀರ್ತಿ ಸುರೇಶ್ ಹೆಚ್ಚು ಗ್ಲಾಮರಸ್ ಆಗಿ, ಮಾಡರ್ನ್ ಆಗಿ ಕಾಣಿಸಿಕೊಳ್ಳುವುದಿಲ್ಲ. ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಳ್ಳುವುದೇ ಹೆಚ್ಚು.

ಸರಳ ಸುಂದರಿ ಕೀರ್ತಿ

ಕೀರ್ತಿ ಸುರೇಶ್​ಗೆ ಸೀರೆ ಅಚ್ಚು ಮೆಚ್ಚಿನ ಉಡುಗೆ, ಸಿನಿಮಾ ಕಾರ್ಯಕ್ರಮಗಳಿಗೆ ಸಾಮಾನ್ಯವಾಗಿ ಸೀರೆಯುಟ್ಟೆ ಬರುತ್ತಾರೆ ಕೀರ್ತಿ.

ಸೀರೆ ಬಲು ಇಷ್ಟ

ಕೀರ್ತಿ ಸುರೇಶ್ ಆಗಾಗ್ಗೆ ತಮ್ಮ ಸುಂದರ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈ ಚಿತ್ರಗಳಲ್ಲಿ ಕೀರ್ತಿ ಸೀರೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.

ಸೀರೆಯಲ್ಲಿ ಕೀರ್ತಿ ಸುರೇಶ್

ಕೀರ್ತಿ ಸುರೇಶ್ ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರ ಕೈಯಲ್ಲೀಗ ನಾಲ್ಕು ತಮಿಳು ಸಿನಿಮಾಗಳಿವೆ.

ನಾಲ್ಕು ತಮಿಳು ಸಿನಿಮಾ

ಹೊಂಬಾಳೆ ನಿರ್ಮಾಣದ ‘ರಘುತಾತ’, ‘ಸೈರನ್’, ‘ರಿವಾಲ್ವರ್ ರೀಟಾ’, ‘ಕನ್ನಿವೇದಿ’ ಸಿನಿಮಾಗಳಲ್ಲಿ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ.

ಸಿನಿಮಾಗಳು ಯಾವುವು?

ಹೊಸ ಸಿನಿಮಾ ಒಪ್ಪಿಕೊಂಡ ಜಾನ್ಹವಿ ಕಪೂರ್, ಫ್ಲಾಪ್ ಕೊಟ್ಟ ಜೋಡಿ ಹಿಟ್ ನೀಡುತ್ತದೆಯೇ?