ದಾಖಲೆ ಪ್ರಮಾಣದ ಬೇಡಿಕೆ ಪಡೆದುಕೊಂಡ ಸೆಲ್ಟೊಸ್ ಕಂಪ್ಯಾಕ್ಟ್ ಎಸ್ ಯುವಿಯ ಫೇಸ್ ಲಿಫ್ಟ್ ಆವೃತ್ತಿ 

ಕಿಯಾ ಸೆಲ್ಟೊಸ್

ಕೇವಲ ಎರಡು ತಿಂಗಳ ಅವಧಿಯಲ್ಲಿ ಬರೋಬ್ಬರಿ 50 ಸಾವಿರ ಯುನಿಟ್ ಗಳಿಗಾಗಿ ಬುಕಿಂಗ್ ದಾಖಲು

ಕಿಯಾ ಸೆಲ್ಟೊಸ್

ಪ್ರಮುಖ 9 ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿರುವ ಹೊಸ ಸೆಲ್ಟೊಸ್

ಕಿಯಾ ಸೆಲ್ಟೊಸ್

ಎಕ್ಸ್ ಶೋರೂಂ ಪ್ರಕಾರ ರೂ. 10.90 ಲಕ್ಷದಿಂದ ರೂ.20 ಲಕ್ಷ ಬೆಲೆ ಹೊಂದಿದೆ ಹೊಸ ಕಾರು

ಕಿಯಾ ಸೆಲ್ಟೊಸ್

ಎಡಿಎಎಸ್ ಹೊಂದಿರುವ ಟಾಪ್ ಎಂಡ್ ಮಾದರಿಗೆ ಶೇ.77 ರಷ್ಟು ಗ್ರಾಹಕರಿಂದ ಬುಕಿಂಗ್ ದಾಖಲು

ಕಿಯಾ ಸೆಲ್ಟೊಸ್

ಹೊಸ ಕಾರಿನಲ್ಲಿದೆ 1.5 ಲೀ ಟರ್ಬೊ ಪೆಟ್ರೋಲ್, 1.5 ಲೀ ಎನ್ಎ ಪೆಟ್ರೋಲ್ ಮತ್ತು 1.5 ಲೀ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ

ಕಿಯಾ ಸೆಲ್ಟೊಸ್

6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಐಎಂಟಿ ಮತ್ತು 7-ಸ್ಪೀಡ್ ಡಿಸಿಟಿ ಗೇರ್ ಬಾಕ್ಸ್ ಆಯ್ಕೆ ಹೊಂದಿದೆ ಹೊಸ ಕಾರು

ಕಿಯಾ ಸೆಲ್ಟೊಸ್

ಸ್ಪೋರ್ಟಿ ವಿನ್ಯಾಸದ ಬಂಪರ್, ಗ್ರಿಲ್ ಮತ್ತು ಆಲ್ ಎಲ್ಇಡಿ ಲೈಟಿಂಗ್ಸ್ ಸೇರಿದಂತೆ ಹಲವಾರು ಫೀಚರ್ಸ್ ಜೋಡಣೆ

ಕಿಯಾ ಸೆಲ್ಟೊಸ್

ಹೊಸ ಕಾರಿನ ಒಳಭಾಗದಲ್ಲಿದೆ 10.25 ಇಂಚಿನ ಇನ್ಪೋಟೈನ್ ಮೆಂಟ್, ಪನೊರಮಿಕ್ ಸನ್ ರೂಫ್‌ ಸೇರಿ ಹಲವು ಫೀಚರ್ಸ್

ಕಿಯಾ ಸೆಲ್ಟೊಸ್

ಎಡಿಎಎಸ್ ಫೀಚರ್ಸ್ ಹೊಂದಿರುವ ಟಾಪ್ 5 ಬಜೆಟ್ ಕಾರುಗಳಿವು!