ಸಖತ್​​​​ ಬೋಲ್ಡ್​​​​ ಲುಕ್​​​ನಲ್ಲಿ ಬಾಲಿವುಡ್​​​​ ಬ್ಯೂಟಿ ಕಿಯಾರಾ ಅಡ್ವಾಣಿ 

20 August 2023

ಹೊಸ ಫೋಟೋಶೂಟ್​​​ನನಲ್ಲಿ ಮಿಂಚಿದ ಬಾಲಿವುಡ್​​​​ ಬೆಡಗಿ ಕಿಯಾರಾ ಅಡ್ವಾಣಿ

20 August 2023

ಕಪ್ಪು ಬಣ್ಣದ ಉಡುಪಿನಲ್ಲಿ ಬೋಲ್ಡ್ ಆಗಿ ಫೋಟೋಗೆ ಪೋಸ್ ಕೊಟ್ಟ ಕಿಯಾರಾ.

20 August 2023

ಕಿಯಾರಾ ಅಡ್ವಾಣಿಯ ಅಧಿಕೃತ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.

20 August 2023

ಫೋಟೋ ಹಂಚಿಕೊಂಡ ಕೇವಲ ಒಂದೇ ದಿನದಲ್ಲಿ 1,508,495 ಲೈಕುಗಳನ್ನು ಪಡೆದುಕೊಂಡಿದೆ.

20 August 2023

ಸದ್ಯ ಕಿಯಾರಾ ಹಾಟ್​​​ ಬೋಲ್ಡ್​​ ಅವತಾರದ ಫೋಟೋಗಳು ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್​​ ಆಗಿದೆ.

20 August 2023

ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಬಾಲಿವುಡ್​​​ನ ಬಹುಬೇಡಿಕೆಯ ನಟಿ

20 August 2023

ಇದೀಗಾ ಬಾಲಿವುಡ್​​​​ ಬ್ಯೂಟಿ ಕಿಯಾರಾ ಅಡ್ವಾಣಿ  ಹೊಸ ಅವತಾರ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.

20 August 2023