‘ವಿಕ್ರಾಂತ್​ ರೋಣ’ ಸುದ್ದಿಗೋಷ್ಠಿಯಲ್ಲಿ ಭಾಗಿಯಾದ ಜಾಕ್ವೆಲಿನ್ ಫರ್ನಾಂಡಿಸ್​

ಕಿಚ್ಚ ಸುದೀಪ್​ ಜೊತೆ ತೆರೆ ಹಂಚಿಕೊಂಡ ಬಾಲಿವುಡ್​ ಬೆಡಗಿ

‘ರಾರಾ ರಕ್ಕಮ್ಮ’ ಹಾಡಿನಲ್ಲಿ ಸುದೀಪ್​ ಜೊತೆ ನರ್ತಿಸಿದ ಬಳುಕುವ ಬಳ್ಳಿ

ಶ್ರೀಲಂಕಾ ಚೆಲುವೆಯ ಮೊದಲ ಕನ್ನಡ ಸಿನಿಮಾ ‘ವಿಕ್ರಾಂತ್​ ರೋಣ’

ಜುಲೈ 28ರಂದು ಹಲವು ಭಾಷೆಗಳಲ್ಲಿ ರಿಲೀಸ್​ ಆಗಲಿದೆ ಕಿಚ್ಚನ ಸಿನಿಮಾ

3ಡಿ ವರ್ಷನ್​ನಲ್ಲಿ ಮೂಡಿಬರುತ್ತಿದೆ ಕನ್ನಡದ ಈ ಅದ್ದೂರಿ ಸಿನಿಮಾ

ಜಾಕ್ವೆಲಿನ್​ ನಟನೆಯಿಂದ ಹೆಚ್ಚಿದೆ ‘ವಿಕ್ರಾಂತ್​ ರೋಣ’ ಮೇಲಿನ ನಿರೀಕ್ಷೆ