ಕಿಚ್ಚನಿಗೆ ಇದು ವಿಶೇಷ ದಿನ; ನೆನಪಿಸಿಕೊಂಡ ಸುದೀಪ್

06 July 2024

Pic credit - Instagram

Author: Rajesh Duggumane

ಕಿಚ್ಚ ಸುದೀಪ್ ಅವರಿಗೆ ಜುಲೈ 6 ವಿಶೇಷ ದಿನ. ಇದಕ್ಕೆ ಕಾರಣಗಳು ಏನು ಎಂಬುದನ್ನು ವಿವರಿಸಿದ್ದಾರೆ.

ಜುಲೈ 6

ಕಿಚ್ಚ ಸುದೀಪ್ ಅವರ ಬದುಕು ಬದಲಿಸಿದ ಸಿನಿಮಾ ‘ಹುಚ್ಚ’. ಈ ಚಿತ್ರ ರಿಲೀಸ್ ಆಗಿದ್ದು 2001ರ ಜುಲೈ 6ರಂದು.

ಹುಚ್ಚ

‘ಈಗ’ ಸಿನಿಮಾ 2012ರ ಜುಲೈ 6ರಂದು ಬಿಡುಗಡೆ ಆಯಿತು. ಇದು ಸುದೀಪ್ ವೃತ್ತಿ ಬದುಕು ಬದಲಿಸಿತು.

ಈಗ

ಈ ಎರಡೂ ಸಿನಿಮಾಗಳು ಸುದೀಪ್ ವೃತ್ತಿ ಜೀವನವನ್ನು ಬದಲಿಸಿವೆ. ಎರಡೂ ಸಿನಿಮಾಗಳು ಒಂದೇ ದಿನ ರಿಲೀಸ್ ಆಗಿವೆ.

ಬಹುಮುಖ್ಯ

ಕಿಚ್ಚ ಸುದೀಪ್ ಅವರು ಜುಲೈ 6 ಅನ್ನು ನೆನಪಿಸಿಕೊಂಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ನೆನಪಿಸಿಕೊಂಡರು

‘ಕಿಚ್ಚ’ ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾ ಕೆಲಸ ಪೂರ್ಣಗೊಳಿಸಿದ್ದಾರೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ.

ಮ್ಯಾಕ್ಸ್

ಶೀಘ್ರವೇ ಮ್ಯಾಕ್ಸ್ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಲಿದೆ ಎಂದು ಸುದೀಪ್ ಮಾಹಿತಿ ನೀಡಿದ್ದಾರೆ.

ಶೀಘ್ರವೇ

ಎರಡು ಕೋಟಿ ರೂ. ಕಾರು ಖರೀದಿಸಿದ ದರ್ಶನ್ ಸಿನಿಮಾ ನಟಿ