G20 Summit

ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ‘ದಿ ಬೀಸ್ಟ್’ ವಿಶೇಷತೆ ಏನು?

06 September, 2023

Joe Biden

ಸೆಪ್ಟೆಂಬರ್ 9 ಮತ್ತು 10 ರಂದು ದೆಹಲಿಯಲ್ಲಿ ನಡೆಯುವ G20   ಶೃಂಗಸಭೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಗಮಿಸಲಿದ್ದಾರೆ.

Joe Biden_modi

ಸೆಪ್ಟೆಂಬರ್ 7ರಂದು ನವದೆಹಲಿಗೆ ಆಗಮಿಸಲಿರುವ ಬೈಡನ್ ಸೆಪ್ಟೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಸಭೆಯನ್ನೂ ನಡೆಸಲಿದ್ದಾರೆ

The Beast2

ಏರ್ ಫೋರ್ಸ್ ಒನ್ ಮತ್ತು ವಿಮಾನ ಪ್ರಯಾಣಕ್ಕಾಗಿ ಹೆಲಿಕಾಪ್ಟರ್‌ಗಳ ಹೊರತಾಗಿ, ಶೃಂಗಸಭೆಯ ಸಮಯದಲ್ಲಿ ಸಂಚರಿಸಲು ದಿ ಬೀಸ್ಟ್  ವಾಹನವನ್ನು ಬೈಡನ್ ಹೊಂದಿದ್ದಾರೆ.

ವಿಶ್ವದ ಅತ್ಯಂತ ದುಬಾರಿ ಕಾರುಗಳು, ಸುಧಾರಿತ ಶಸ್ತ್ರಾಸ್ತ್ರಗಳು, ಬಾಂಬ್ ಡಿಟೆಕ್ಟರ್‌ಗಳನ್ನು ದಿ ಬೀಸ್ಟ್ ಹೊಂದಿದೆ.

ದಿ ಬೀಸ್ಟ್ ನಲ್ಲಿ ಏಳು ಜನರ ಆಸನ ವ್ಯವಸ್ಥೆ ಇದೆ. ಈ ಕಾರು ಸುಮಾರು 2,000 ಪೌಂಡ್ ಭಾರವಿದೆ.

ದಿ ಬೀಸ್ಟ್ ವಾಹನದ ರಕ್ಷಾಕವಚವು ಅಲ್ಯೂಮಿನಿಯಂ, ಸೆರಾಮಿಕ್ ಮತ್ತು ಉಕ್ಕಿನಿಂದ ಕೂಡಿದೆ

ರಾಸಾಯನಿಕ ಯುದ್ಧದ ಸಂದರ್ಭದಲ್ಲಿಯೂ ಸಹ ಪ್ರಯಾಣಿಕರನ್ನು ರಕ್ಷಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.

ರಾಸಾಯನಿಕ ಅಥವಾ ಜೈವಿಕ ದಾಳಿಯ ಸಂದರ್ಭದಲ್ಲಿ ಇದು ತನ್ನದೇ ಆದ ಆಮ್ಲಜನಕದ ಪೂರೈಕೆಯನ್ನು ಸಹ ಇದು ಮಾಡುತ್ತದೆ

ಇದರ ಮುಂಭಾಗದಲ್ಲಿ 5 ಇಂಚಿನ ದಪ್ಪದ ಬಾಗಿಲುಗಳು ಮತ್ತು ಹಿಂಭಾಗದಲ್ಲಿ 8 ಇಂಚು ದಪ್ಪದ ಬಾಗಿಲುಗಳಿವೆ.