ಹೆದ್ದಾರಿಯಲ್ಲಿ ಹೋಗುವಾಗ ಕಾರು ಕೆಟ್ಟುಹೋದರೆ ಏನು ಮಾಡಬೇಕು?
1. ಎಮರ್ಜೆನ್ಸಿ ಲೈಟ್ ಗಳನ್ನು ಆನ್ ಮಾಡಿ
ಕಾರ್ ಕೆಟ್ಟಾಗ ಏನು ಮಾಡಬೇಕು?
2. ಕಾರನ್ನು ರಸ್ತೆಬದಿಗೆ ಎಳೆದುತಂದು ನಿಲ್ಲಿಸಿ
ಕಾರ್ ಕೆಟ್ಟಾಗ ಏನು ಮಾಡಬೇಕು?
3. ಕಾರ್ ಚಕ್ರಕ್ಕೆ ಎಮರ್ಜೆನ್ಸಿ ಬ್ರೇಕ್ ಹಾಕಿ
ಕಾರ್ ಕೆಟ್ಟಾಗ ಏನು ಮಾಡಬೇಕು?
4. ಕಾರಿನ ಒಳಗೆ ಉಳಿಯಿರಿ
ಕಾರ್ ಕೆಟ್ಟಾಗ ಏನು ಮಾಡಬೇಕು?
5. ಇತರರಿಗೆ ಗೊತ್ತಾಗಲು ಕಾರಿನ ಬಾನೆಟ್ ತೆರೆದಿರಿ
ಕಾರ್ ಕೆಟ್ಟಾಗ ಏನು ಮಾಡಬೇಕು?
6. ರಿಫ್ಲೆಕ್ಟರ್ ಇರುವ ಟ್ರಯಾಂಗಲ್ ಇತ್ಯಾದಿಯನ್ನು ಕಾರಿನ ಬಳಿ ಇಡಿ
ಕಾರ್ ಕೆಟ್ಟಾಗ ಏನು ಮಾಡಬೇಕು?
6. ಟ್ರಾಫಿಕ್ ಪೊಲೀಸ್ಗೆ ಮಾಹಿತಿ ನೀಡಿ
ಕಾರ್ ಕೆಟ್ಟಾಗ ಏನು ಮಾಡಬೇಕು?
7. ಅಥವಾ ಎಮರ್ಜೆನ್ಸಿ ನಂಬರ್ ಇದ್ದರೆ ಡಯಲ್ ಮಾಡಿ
ಕಾರ್ ಕೆಟ್ಟಾಗ ಏನು ಮಾಡಬೇಕು?
8. ಅಥವಾ ಇನ್ಷೂರೆನ್ಸ್ ಕಂಪನಿಯ ಸಹಾಯ ಯಾಚಿಸಿ
ಕಾರ್ ಕೆಟ್ಟಾಗ ಏನು ಮಾಡಬೇಕು?