28 January 2025
Author: Rajendra Simha
ಕೋಲಾರ ಜಿಲ್ಲೆ ಮುಳಬಾಗಿಲು ರೈತ ತನ್ನ ಆಲೂಗಡ್ಡೆ ತೋಟಕ್ಕೆ ದೃಷ್ಟಿಯಾಗದಂತೆ ಹೀರೋಯಿನ್ಗಳ ಪೋಟೋ ಹಾಕಿದ್ದಾರೆ
ಸಮಂತ, ಶೃತಿಹಾಸನ್, ಅನುಷ್ಕಾ ಶೆಟ್ಟಿ ಅವರ ದೊಡ್ಡ ದೊಡ್ಡ ಫೋಟೋ ಪ್ರೇಮ್ ಮಾಡಿಸಿ ಹೊಲದಲ್ಲಿ ಹಾಕಿದ್ದಾರೆ.
ಆಲೂಗಡ್ಡೆ ತೋಟ ಮುಳಬಾಗಿಲು ನಗರದಿಂದ ತಾಯಲೂರುಗೆ ಸಂಪರ್ಕಿಸುವ ರಸ್ತೆಯಲ್ಲಿದೆ.
ಹೀರೋಯಿನ್ಗಳ ಫೋಟೋಗಳು ದಾರಿಹೋಕರ ಗಮನ ಸೆಳೆಯುತ್ತಿವೆ.
Next:- ಕಳೆದ 1 ವರ್ಷದಲ್ಲಿ 19 ಲಕ್ಷ ವಾಹನಗಳು ರಸ್ತೆಗೆ