ಒಟಿಟಿ ಅಂಗಳಕ್ಕೆ ಬಂತು ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ

14 Sep 2023

Pic credit - instagram

‘ಕೌಸಲ್ಯ ಸುಪ್ರಜಾ ರಾಮ’ ಚಿತ್ರ ಜನಮೆಚ್ಚುಗೆ ಪಡೆದು ಸೂಪರ್​ ಹಿಟ್​ ಆಗಿದೆ.

ಸೂಪರ್​ ಹಿಟ್​ ಸಿನಿಮಾ

ಫ್ಯಾಮಿಲಿ ಚಿತ್ರಗಳಿಂದ ಪ್ರಸಿದ್ಧರಾದ ಶಶಾಂಕ್​ ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

ಶಶಾಂಕ್​ ನಿರ್ದೇಶನ

ಸೆಪ್ಟೆಂಬರ್​ 15ರಿಂದ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯ.

ಒಟಿಟಿ ಅಂಗಳಕ್ಕೆ ಎಂಟ್ರಿ

‘ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ಹಕ್ಕು ‘ಅಮೇಜಾನ್​ ಪ್ರೈಂ ವಿಡಿಯೋ’ಗೆ ಸಿಕ್ಕಿದೆ.

ಅಮೇಜಾನ್​ ಪ್ರೈಂ ವಿಡಿಯೋ

ಈ ಸಿನಿಮಾದಲ್ಲಿ ನಟಿ ಮಿಲನಾ ನಾಗರಾಜ್​ ಅವರಿಗೆ ಡಿಫರೆಂಟ್​ ಆದಂತಹ ಪಾತ್ರವಿದೆ.

ಮಿಲನಾಗೆ ಭಿನ್ನ ಪಾತ್ರ

ಈ ಚಿತ್ರದಲ್ಲಿ ನಟಿ ಬೃಂದಾ ಆಚಾರ್ಯ ಅವರ ಅಭಿನಯಕ್ಕೆ ಜನರಿಂದ ಮೆಚ್ಚುಗೆ ಸಿಕ್ಕಿದೆ.

ಬೃಂದಾ ಆಚಾರ್ಯಗೆ ಮೆಚ್ಚುಗೆ

ಅರ್ಜುನ್​ ಜನ್ಯ ಅವರು ಸಂಗೀತ ನೀಡಿದ ಈ ಸಿನಿಮಾದ ಹಾಡುಗಳು ಜನಮನ ಗೆದ್ದಿವೆ.

ಹಾಡು ಸೂಪರ್ ಹಿಟ್

ಫ್ಯಾಮಿಲಿ ಪ್ರೇಕ್ಷಕರಿಗೆ ಸಖತ್​ ಇಷ್ಟ ಆಗುವಂತಹ ಸಂದೇಶವನ್ನು ಈ ಸಿನಿಮಾ ನೀಡಿದೆ.

ಕೌಟುಂಬಿಕ ಸಂದೇಶ

ಸೋನು ಗೌಡಗೆ ‘ಮಾಲ್ಡೀವ್ಸ್​ ರಾಣಿ’ ಎಂದು ಹೊಗಳಿದ ಅಭಿಮಾನಿಗಳು