17 August 2023

ಹೊಸ ಅವತಾರದಲ್ಲಿ ಬಂದ ಕರಾವಳಿ ಚೆಲುವೆ ಕೃತಿ ಶೆಟ್ಟಿ

17 August 2023

ಕರಾವಳಿ ಚೆಲುವೆ ಕೃತಿ ಶೆಟ್ಟಿ ಸೋಶಿಯಲ್ ಮೀಡಿಯಾಗಳಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

17 August 2023

ನಗುಮೊಗದ ನಟಿ ವಿಚಿತ್ರ ಅವತಾರದಲ್ಲಿ ಕಾಣಿಸಿಕೊಂಡಿದ್ದು ಫೋಟೋ ಎಲ್ಲೆಡೆ ವೈರಲ್​​ ಆಗಿದೆ.

17 August 2023

ತೆಲುಗಿನ ಉಪ್ಪೇನಾ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಕೃತಿ ಶೆಟ್ಟಿ

17 August 2023

ತನ್ನ ಮುದ್ದಾದ ನಗುವಿನ ಮೂಲಕ ಇನ್ಸ್ಟಾಗ್ರಾಮ್​ನಲ್ಲಿ 6.2 ಮಿಲಿಯನ್​​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

17 August 2023

ತನ್ನ ಸೌಂದರ್ಯ ಮೂಲಕ ಸಾಕಷ್ಟು ಜನರ ಮನ ಕದ್ದಿರುವ ನಟಿಯ ಫೋಟೋಗಳು ಒಂದೇ ದಿನದಲ್ಲಿ ಲಕ್ಷಾಂತರ ಲೈಕುಗಳನ್ನು ಪಡೆದುಕೊಂಡಿದೆ

17 August 2023

ತೆಲುಗು, ತಮಿಳು ಮಾತ್ರವಲ್ಲದೇ ಮಲಯಾಳಂ ಸಿನಿಮಾಗಳಲ್ಲಿಯೂ ಮಿಂಚುತ್ತಿರುವ ಕೃತಿ.

17 August 2023

ಪ್ರಾರಂಭದಲ್ಲಿ ಬ್ಯಾಕ್​ ಟು ಹಿಟ್​​​ ಸಿನಿಮಾಗಳಲ್ಲಿ ಮಿಂಚಿದ್ದ ಕರಾವಳಿ ಚೆಲುವೆ

17 August 2023

ಸದ್ಯ ಕೃತಿ ಶೆಟ್ಟಿ ನಟಿಸಿರುವ ಸಿನಿಮಾಗಳು ಬಾಕ್ಸ್​​​​ ಆಫೀಸ್​​ ಸದ್ದು ಮಾಡುತ್ತಿಲ್ಲ.