ಟೆಂಪ್ರೇಚರ್ ಹೆಚ್ಚಿಸಿದ ಕೃತಿ ಕರಬಂದ

ವೈರಲ್ ಆಯ್ತು ಹೊಸ ಫೋಟೋ

‘ಗೂಗ್ಲಿ’ ಸಿನಿಮಾ ನಟಿ ಕೃತಿ

ಬೆಂಗಳೂರಲ್ಲಿ ಶಿಕ್ಷಣ ಪಡೆದಿರುವ ನಟಿ

2009ರಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್

ಕೃತಿಗೆ ಚಿತ್ರರಂಗದಲ್ಲಿದೆ ಬೇಡಿಕೆ

ಸೋಶಿಯಲ್ ಮೀಡಿಯಾದಲ್ಲಿ ಕೃತಿ ಬ್ಯುಸಿ

ಹಲವು ಫೋಟೋಶೂಟ್ ಮಾಡಿಸುವ ನಟಿ