ಸರಳವಾದ ಬಟ್ಟೆ ತೊಟ್ಟು ಬಾಲಿವುಡ್ ಬೆಡಗಿ ಕೃತಿ ಸೆನನ್, ಬೆಲೆಯೂ ಹೆಚ್ಚೇನಲ್ಲ

07 JUNE 2024

Author : Manjunatha

ಸಿನಿಮಾ ನಟಿಯರು ಏರ್​ಪೋರ್ಟ್​ಗೆ ಹೋದಲು ಲಕ್ಷಾಂತರ ಮೌಲ್ಯದ ಬಟ್ಟೆ, ಬ್ಯಾಗ್ ಹಿಡಿದು ಹೋಗುತ್ತಾರೆ.

ನಟಿಯರ ದುಬಾರಿ ಉಡುಗೆ

ನಟ-ನಟಿಯರ ಫ್ಯಾಷನ್ ಫಾಲೋ ಮಾಡುವ ಯುವಕ-ಯುವತಿಯರಿಗೆ ಅಷ್ಟು ದುಬಾರಿ ಬಟ್ಟೆ ಖರೀದಿಸಲಾಗದು.

       ದುಬಾರಿ ಬಟ್ಟೆ 

ಆದರೆ ನಟಿ ಕೃತಿ ಸೆನನ್ ಸ್ವತಃ ಟಾಪ್ ನಟಿಯಾಗಿದ್ದರೂ ಸಹ ಸರಳವಾದ ಉಡುಗೆಗಳನ್ನು ತೊಟ್ಟು ಸರಳತೆ ಮೆರೆಯುತ್ತಲೇ ಬಂದಿದ್ದಾರೆ.

   ಕೃತಿಯ ಸರಳ ಉಡುಗೆ

ಕೃತಿ ಸೆನನ್ ಇತ್ತೀಚೆಗೆ ಸಿನಿಮಾ ಸಂಬಂಧಿ ಕಾರ್ಯಕ್ರಮವೊಂದಕ್ಕೆ ಬಂದಿದ್ದರು. ಆ ವೇಳೆ ಕೃತಿ ಧರಸಿದ್ದ ಉಡುಗೆ ಗಮನ ಸೆಳೆದಿದೆ.

   ಉಡುಗೆ ಗಮನ ಸೆಳೆದಿದೆ

ತುಸುವಷ್ಟೆ ಗ್ಲಾಮರಸ್ ಆಗಿದ್ದ ಆ ಉಡುಗೆ ಸರಳವಾಗಿತ್ತು, ಮತ್ತು ಗಮನ ಸೆಳೆಯುವಂತ್ತಿತ್ತು. ಉಡುಗೆಯ ಬೆಲೆ ಬಹಳ ದುಬಾರಿ ಏನಲ್ಲ.

   ಬಹಳ ದುಬಾರಿ ಏನಲ್ಲ

ಕೃತಿ ಸೆನನ್ ಧರಿಸಿರುವ ಈ ಉಡುಗೆಯ ಬೆಲೆ ಕೇವಲ 8500 ರೂಪಾಯಿಗಳು. ಇದಕ್ಕೆ ಕಾಲಿಸಾ ಮ್ಯಾಕ್ಸಿ ಡ್ರೆಸ್ ಎಂದು ಹೆಸರು.

  ಉಡುಗೆಯ ಬೆಲೆ ಎಷ್ಟು?

ಪ್ರತಿಭಾವಂತ ನಟಿಯಾಗಿರುವ ಕೃತಿ ಸೆನನ್ ಒಳ್ಳೆಯ ಮಾಡೆಲ್ ಸಹ, ತಮ್ಮ ಫ್ಯಾಷನ್ ಬಗ್ಗೆ ಸಾಕಷ್ಟು ಗಮನವಹಿಸುತ್ತಾರೆ.

   ಒಳ್ಳೆಯ ಮಾಡೆಲ್ ಸಹ

ತೆಲುಗಿನ ‘ನೇನೊಕ್ಕಡಿನೆ’ ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಕೃತಿ ಸೆನನ್ ಈಗ ಬಾಲಿವುಡ್​ನ ಸ್ಟಾರ್ ನಟಿಯರಲ್ಲಿ ಒಬ್ಬರು.

ತೆಲುಗು ಮೂಲಕ ಎಂಟ್ರಿ

ಕೃತಿ ಸೆನನ್ ಇತ್ತೀಚೆಗೆ ನಿರ್ಮಾಪಕಿಯೂ ಆಗಿದ್ದು, ಇದೀಗ ‘ದೋ ಪತ್ತಿ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ನಿರ್ಮಾಪಕಿಯೂ ಅವರೇ.

     ‘ದೋ ಪತ್ತಿ’ ಸಿನಿಮಾ

ಬ್ರೇಕ್ ಅಪ್ ಸುದ್ದಿಯ ಬೆನ್ನಲ್ಲೆ ಗೆಳತಿಯರೊಟ್ಟಿಗೆ ಮಲೈಕಾ ಗರ್ಲ್ ಟ್ರಿಪ್