ಮಂಗಳೂರು ಮೂಲದ ಚೆಲುವೆ ಕೃತಿ ಶೆಟ್ಟಿ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ
08 SEP 2023
ಕೃತಿ ಶೆಟ್ಟಿ ಈಗ ತಮಿಳಿನ 'ಜೀನಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
'ಜೀನಿ' ಸಿನಿಮಾ
ಮಲಯಾಳಂನ 'ಅಜಯಂತೆ ರಂಡಂ ಮೋಷನಮ್' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.
ಮಲಯಾಳಂ ಸಿನಿಮಾ
ಸೂರ್ಯ ನಟನೆಯ ತಮಿಳು ಸಿನಿಮಾ 'ವಾನಂಗನ್' ತಮಿಳು ಸಿನಿಮಾದಲ್ಲಿ ನಟಿಸಲಿದ್ದಾರೆ.
ಸೂರ್ಯಾ ಸಿನಿಮಾ
ತೆಲುಗಿನಲ್ಲಿ ಸಿನಿಮಾ ಒಂದರಲ್ಲಿ ರಶ್ಮಿಕಾ ಮಂದಣ್ಣ ಬದಲಿಗೆ ಕೃತಿ ಶೆಟ್ಟಿ ಆಯ್ಕೆ ಆಗಿದೆ ಎಂಬ ಮಾತುಗಳಿವೆ.
ತೆಲುಗು ಸಿನಿಮಾ
ತೆಲುಗಿನ 'ಉಪ್ಪೆನ' ಸಿನಿಮಾ ಮೂಲಕ ನಾಯಕಿಯಾಗಿ ಕೃತಿ ಪದಾರ್ಪಣೆ ಮಾಡಿದರು.
'ಉಪ್ಪೆನ'
ಅದಕ್ಕೆ ಮುನ್ನ ಕೆಲವು ಹಿಂದಿ ಸಿನಿಮಾಗಳಲ್ಲಿ ಬಾಲನಟಿಯಾಗಿ ಕೃತಿ ಶೆಟ್ಟಿ ನಟಿಸಿದ್ದರು.
ಬಾಲನಟಿ
ಹಲವು ಜಾಹೀರಾತುಗಳಲ್ಲಿಯೂ ಕೃತಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ.
ಜಾಹಿರಾತುಗಳಲ್ಲೂ ನಟನೆ
ಇನ್ಸ್ಟಾಗ್ರಾಂನಲ್ಲಿ ಸಖತ್ ಸಕ್ರಿಯವಾಗಿರುವ ಕೃತಿ, ತಮ್ಮ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಇನ್ಸ್ಟಾಗ್ರಾಂ
'ಜವಾನ್' ಸಿನಿಮಾ ನಟ-ನಟಿಯರಿಗೆ ಸಿಕ್ಕ ಸಂಭಾವನೆ ಎಷ್ಟು? ಇಲ್ಲಿ ನೋಡಿ
ಜವಾನ್
ಮತ್ತಷ್ಟು ನೋಡಿ