ಅನಾರೋಗ್ಯದ ನಡುವೆಯೂ ನಟಿ ಸಮಂತಾ ಮುಖದಲ್ಲಿ ಮೂಡಿತು ನಗು

ಚಿಕಿತ್ಸೆ ಪಡೆಯುವ ಸಲುವಾಗಿ ಬ್ರೇಕ್​ ಪಡೆದುಕೊಂಡಿರುವ ಸಮಂತಾ

‘ಖುಷಿ’ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿರುವ ಸುಂದರಿ

ಸಿನಿಮಾದ ಮ್ಯೂಸಿಕಲ್​ ನೈಟ್​​ನಲ್ಲಿ ಭಾಗಿಯಾದ ನಟಿ ಸಮಂತಾ

ಫೋಟೋಸ್​ ಹಂಚಿಕೊಂಡು ಎಲ್ಲರಿಗೂ ಧನ್ಯವಾದ ತಿಳಿಸಿದ ಬೆಡಗಿ

ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಾಣುತ್ತಿದೆ ತೆಲುಗಿನ ‘ಖುಷಿ’ ಚಿತ್ರ

ಸೆಪ್ಟೆಂಬರ್​ 1ರಂದು ಬಿಡುಗಡೆ ಆಗಲಿದೆ ‘ಖುಷಿ’ ಸಿನಿಮಾ

ವೇದಿಕೆ ಮೇಲೆ ಡ್ಯಾನ್ಸ್​ ಮಾಡಿದ ಸಮಂತಾ-ವಿಜಯ್​ ದೇವರಕೊಂಡ

ಚಿಕಿತ್ಸೆ ಪಡೆಯಲು ಅಮೆರಿಕಕ್ಕೆ ತೆರಳಲಿದ್ದಾರೆ ಸಮಂತಾ ರುತ್​ ಪ್ರಭು