ಮಧುಮೇಹಿಗಳು ನಿಂಬೆ ಹಣ್ಣು ಸೇವಿಸಬಹುದೇ?

29 August 2023

Pic credit - Pinterest

ಸಮತೋಲಿತ ಆಹಾರ ತಿನ್ನುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಲು ಸಾಧ್ಯ.

29 August 2023

Pic credit - Pinterest

ನಿಂಬೆಯಲ್ಲಿ ವಿಟಮಿನ್ ಸಿ, ಫೈಬರ್, ಪೊಟ್ಯಾಶಿಯಮ್ ಮತ್ತು ಅನೇಕ ಪೋಷಕಾಂಶಗಳು ಸಮೃದ್ಧವಾಗಿವೆ.

29 August 2023

Pic credit - Pinterest

ಆದರೆ ನಿಂಬೆ ಹಣ್ಣು ಮಧುಮೇಹಿಗಳು ಸೇವಿಸಬಹುದೇ? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

29 August 2023

Pic credit - Pinterest

ನಿಂಬೆರಸ ಮಧುಮೇಹ ರೋಗಿಗಳಿಗೆ ಹೃದ್ರೋಗದ ಅಪಾಯವನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ.

29 August 2023

Pic credit - Pinterest

ನಿಂಬೆಯಲ್ಲಿನ ಹೆಚ್ಚಿನ ಫೈಬರ್ ಅಂಶವು ಗ್ಲೈಸೆಮಿಕ್ ನಿಯಂತ್ರಣವನ್ನು ಸುಧಾರಿಸುತ್ತದೆ.

29 August 2023

Pic credit - Pinterest

ಇನ್ಸುಲಿನ್ ಅವಲಂಬನೆಯನ್ನು ಕಡಿಮೆ ಮಾಡಲು ಕೂಡ ನಿಂಬೆಹಣ್ಣು ಸಹಾಯ ಮಾಡುತ್ತದೆ.

29 August 2023

Pic credit - Pinterest

ಆದ್ದರಿಂದ ಮಧುಮೇಹ ರೋಗಿಗಳಿಗೆ ನಿಂಬೆಹಣ್ಣು ಸಾಕಷ್ಟು ಪ್ರಯೋಜನಕಾರಿಯಾಗಿದೆ.

29 August 2023

Pic credit - Pinterest