ಕಾಲೇಜು ಹುಡುಗಿಯರ ಮನಸ್ಸು ಗೆದ್ದ ಬಲೂನ್‌ ಡೆನಿಮ್‌ ಫ್ರಾಕ್ ಡ್ರೆಸ್‌

ಬಲೂನ್‌ ಡೆನಿಮ್‌ ಫ್ರಾಕ್ ಡ್ರೆಸ್‌

01 JULY 2024

Pic credit - pinterest

Author : Sayinanda

ಮಾನ್ಸೂನ್ ಆರಂಭವಾಗುತ್ತಿದ್ದಂತೆ ಯುವತಿಯರ ಮನಸ್ಸು ಗೆಲ್ಲಲು ವಿವಿಧ ವಿನ್ಯಾಸದ ಉಡುಗೆಗಳು ಮಾರುಕಟ್ಟೆಗೆ ಬರುತ್ತವೆ.

ಮಾರುಕಟ್ಟೆಗೆ ನಾನಾ ರೀತಿಯ ಬಲೂನ್‌ ಡೆನಿಮ್‌ ಫ್ರಾಕ್ ಡ್ರೆಸ್‌ಗಳು ಫ್ಯಾಷನ್ ಪ್ರಿಯರ ಮನಸ್ಸು ಗೆಲ್ಲುತ್ತಿದೆ.

ಕಾಲೇಜು ಯುವತಿಯರಂತೂ ಈ ಲೈಟ್‌ವೈಟ್‌ ಬಲೂನ್‌ ಡೆನಿಮ್ ಡ್ರೆಸ್‌ಗಳನ್ನು ಇಷ್ಟ ಪಡುತ್ತಿದ್ದಾರೆ.

 ಶಾರ್ಟ್ ಬಲೂನ್‌ ಡ್ರೆಸ್‌ಗಳು ಹೆಚ್ಚು ಟ್ರೆಂಡಿಂಗ್ ನಲ್ಲಿದ್ದು, ಸ್ಲಿಮ್ ಇರುವ ಹುಡುಗಿಯರಿಗೆ ಈ ಬಲೂನ್‌ ಡ್ರೆಸ್‌ ಒಪ್ಪುತ್ತದೆ.

ಈ ಡ್ರೆಸ್‌ಗಳು ಮಿನಿ ಫ್ರಾಕ್‌ನಂತೆ ಇದ್ದು, ಹೊಟ್ಟೆಯ ಭಾಗದಲ್ಲಿ ಟೈಟಾಗಿದ್ದು  ಆಕರ್ಷಕವಾದ ನೋಟವನ್ನು ಪಡೆಯಬಹುದು.

ಮಿನಿ ಫ್ರಾಕ್‌ನಂತಿರುವ ಈ ಡ್ರೆಸ್ ಸ್ಲೀವ್‌ ಉದ್ದನಾಗಿದ್ದು ಹೊಸ ಲುಕ್ ನೀಡುತ್ತವೆ.

ಡೆನಿಮ್‌ ಡ್ರೆಸ್ ನಲ್ಲಿ ಹೊಟ್ಟೆಯ ಭಾಗದಲ್ಲಿ ಟೈಟಾಗಿದ್ದು, ಕೆಳಗೆ ಭಾಗದಲ್ಲಿ ಬಲೂನ್‌ನಂತಹ ವಿನ್ಯಾಸವನ್ನು ಕಾಣಬಹುದು.