ಪರಶುರಾಮನ ಆಯುಧದಿಂದ ನಿರ್ಮಾಣವಾದ ಕೊಳವಿದು

31 jULY 2024

Pic credit - pinterest

Sayinanda

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಇನ್ನಂಜೆಯ ಮಡುಂಬು ಎಂಬ ಗ್ರಾಮದಲ್ಲಿ ಧನುಷ್ ತೀರ್ಥ ಎಂಬ ಪ್ರೇಕ್ಷಣೀಯ ಸ್ಥಳವಿದೆ.

Pic credit - pinterest

ಉಡುಪಿಯಿಂದ ಸುಮಾರು 14 ಕೀಮಿ ದೂರದಲ್ಲಿರುವ ಈ ಧನುಷ್ ತೀರ್ಥಕ್ಕೆ ಸಂಜೆಯ ವೇಳೆ ಭೇಟಿ ನೀಡಿದರೆ ಸೂರ್ಯಸ್ತದ ಸೊಬಗನ್ನು ಕಣ್ತುಂಬಿಸಿಕೊಳ್ಳಬಹುದು.

Pic credit - pinterest

 ಪುರಾಣಗಳ ಪ್ರಕಾರ ಪರಶುರಾಮ ತನ್ನ ತಂದೆಯ ಮರಣಕ್ಕೆ ಕಾರಣರಾದ ಕ್ಷತ್ರಿಯರನ್ನು ನಾಶ ಮಾಡುತ್ತಾರೆ. ಅದಕ್ಕೂ ಮೊದಲು ತನ್ನೆಲ್ಲಾ ಆಯುಧಗಳನ್ನು ಬೇರೆಬೇರೆ ದಿಕ್ಕಿಗೆ ಎಸೆಯುತ್ತಾರೆ

Pic credit - pinterest

ಆ ಆಯುಧಗಳು ಬಿದ್ದ ಜಾಗದಲ್ಲಿ ಪಾಣ ತೀರ್ಥ, ಗಾಧ ತೀರ್ಥ, ಪರಶು ತೀರ್ಥ ಹಾಗೂ ಧನುಷ್ ತೀರ್ಥ ಉದ್ಭವವಾಗುತ್ತದೆ.

Pic credit - pinterest

ಈ ಪರಶುರಾಮನ ಆಯುಧ ಧನಸ್ಸು ಬಿದ್ದ ಜಾಗದಲ್ಲಿ ಈ ಧನುಷ್ ತೀರ್ಥ ನಿರ್ಮಾಣವಾಗಿದೆ.

Pic credit - pinterest

ಬಂಡೆಯ ಮೇಲೆ ಏರಲು 100 ಮೆಟ್ಟಿಲುಗಳಿದ್ದು, ಮಧ್ಯಭಾಗದಲ್ಲಿರುವ ಕೊಳವು ವಿಶೇಷವಾಗಿದ್ದು ವರ್ಷಪೂರ್ತಿ ಈ ಕೊಳದಲ್ಲಿ ನೀರು ಇರುವುದು ವಿಶೇಷ.

Pic credit - pinterest