ಇನ್ಮುಂದೆ ದಿನಕ್ಕೆ 24 ಗಂಟೆಯಲ್ಲ ಬದಲಾಗಿ 25 ಗಂಟೆಯಾಗುತ್ತಂತೆ

05 December 2023

Author: Nayana Rajeev

06 December 2023

ಮ್ಯೂನಿಚ್ ನ ತಾಂತ್ರಿಕ ವಿಶ್ವವಿದ್ಯಾಲಯ ಈ ಮಾಹಿತಿ ನೀಡಿದೆ.

ಇನ್ಮುಂದೆ ದಿನಕ್ಕೆ 25 ಗಂಟೆ ==============

ಭವಿಷ್ಯದಲ್ಲಿ ದಿನದ ಗಂಟೆಗಳ ಸಂಖ್ಯೆ ಹೆಚ್ಚಾಗಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ

ವಿಜ್ಞಾನಿಗಳು ಹೇಳಿರುವುದೇನು? ==============

ಭೂಮಿಯ ತಿರುಗುವಿಕೆ ಆಧಾರದಲ್ಲಿ ಗಂಟೆಗಳ ಬದಲಾವಣೆ

ಭೂಮಿಯ ತಿರುಗುವಿಕೆ ==============

 ದಿನಕ್ಕೆ 24 ಗಂಟೆಗಳಲ್ಲಿ 25 ಗಂಟೆಗಳು ಎಂದು ಸಂಶೋಧಕರು ಹೇಳಿದ್ದಾರೆ.

ಗಂಟೆಗಳು ಹೆಚ್ಚುತ್ತೆ ==============

ಈ ಬದಲಾವಣೆ ಕೇವಲ ಒಂದೇ ದಿನದಲ್ಲಿ ಆಗುವಂಥದ್ದಲ್ಲ

ಒಂದೇ ದಿನದಲ್ಲಿ ಆಗುವಂಥದ್ದಲ್ಲ ==============

ಕಾಲಕ್ರಮೇಣ ಹಂತ ಹಂತವಾಗಿ ಬದಲಾಗುತ್ತದೆ

ಕ್ರಮೇಣ ಬದಲಾವಣೆ ==============

20 ಕೋಟಿ ವರ್ಷಗಳ ಬಳಿಕ ಈ ಬದಲಾವಣೆ ಸಂಭವಿಸುತ್ತೆ

ಯಾವಾಗ ಈ ಬದಲಾವಣೆ ಸಂಭವಿಸುತ್ತೆ ==============