ಸ್ಮಶಾನದ ಮಧ್ಯೆ ರೆಸ್ಟೋರೆಂಟ್​, ಸಮಾಧಿ ಪಕ್ಕದಲ್ಲೇ ಊಟ

05 December 2023

Author: Nayana Rajeev

05 December 2023

ಈ ರೆಸ್ಟೋರೆಂಟ್ ಅನ್ನು ಸ್ಮಶಾನದ ಮಧ್ಯೆ ನಿರ್ಮಿಸಲಾಗಿದೆ.

ಸ್ಮಶಾನದ ಮಧ್ಯೆ ರೆಸ್ಟೋರೆಂಟ್​ ==============

ಈ ರೆಸ್ಟೋರೆಂಟ್ ನಲ್ಲಿ ಸಮಾಧಿ ಪಕ್ಕ ಕುಳಿತು ಜನರು ಊಟ ಮಾಡುತ್ತಾರಂತೆ

ಸಮಾಧಿ ಪಕ್ಕ ಊಟ ==============

ಈ ರೆಸ್ಟೋರೆಂಟ್ ಹೊಸತಲ್ಲ, 50 ವರ್ಷಗಳಷ್ಟು ಹಳೆಯದು

50 ವರ್ಷಗಳಷ್ಟು ಹಳೆಯದು ==============

ಈ ರೆಸ್ಟೋರೆಂಟ್ ನ ಅನೇಕ ಭಾಗಗಳಲ್ಲಿ ಸಮಾಧಿ ಇದೆ.

ವಿವಿಧ ಸ್ಥಳಗಳಲ್ಲಿದೆ ಸಮಾಧಿ ==============

ದಿ ನ್ಯೂ ಲಕ್ಕಿ ರೆಸ್ಟೋರೆಂಟ್ ನಲ್ಲಿ ಎಲ್ಲಾ ಹೋಟೆಲ್ ನಲ್ಲಿ ಸಿಗುವ ಆಹಾರಗಳೇ ಲಭ್ಯವಾಗುತ್ತದೆ.

ವಿವಿಧ ಬಗೆಯ ಆಹಾರಗಳು ==============

ಸಮಾಧಿ ಪಕ್ಕ ರೆಸ್ಟೋರೆಂಟ್​ ಇದೆ ಎಂದು ಕಡಿಮೆ ಜನ ಬರುತ್ತಿಲ್ಲ, ಹೆಚ್ಚು ಜನರೇ ಬರುತ್ತಾರೆ

ಜನ ಕಡಿಮೆ ಇಲ್ಲ ==============