Akshatha Vorkady
04 Jan 2025
Pic credit - Pintrest
ಈ ರಾಶಿಯವರು ಬೆಳ್ಳಿ ಧರಿಸಲೇಬಾರದು
ಬೆಳ್ಳಿಯ ಆಭರಣ ಧರಿಸುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ.
Pic credit - Pintrest
ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೆಲವು ರಾಶಿಯವರು ಬೆಳ್ಳಿ ಧರಿಸಲೇಬಾರದು.
Pic credit - Pintrest
ಬೆಳ್ಳಿಯು ಚಂದ್ರನೊಂದಿಗೆ ಸಂಬಂಧ ಹೊಂದಿದೆ. ಇದು ಮನಸ್ಸು ಮತ್ತು ಭಾವನೆಗಳಿಗೆ ಕಾರಣವಾದ ಲೋಹವೆಂದು ಪರಿಗಣಿಸಲಾಗಿದೆ.
Pic credit - Pintrest
ಯಾರ ಜಾತಕದಲ್ಲಿ ಚಂದ್ರನು 12ನೇ ಅಥವಾ 10ನೇ ಮನೆಯಲ್ಲಿ ಇದ್ದಾನೋ ಅವರು ಬೆಳ್ಳಿಯ ಆಭರಣಗಳನ್ನು ಧರಿಸಬಾರದು.
Pic credit - Pintrest
ಕೆಲವರು ತುಂಬಾ ಭಾವುಕರಾಗಿರುತ್ತಾರೆ ಅಥವಾ ತುಂಬಾ ಕೋಪಗೊಂಡಿರುತ್ತಾರೆ. ಅಂತಹವರು ಬೆಳ್ಳಿಯ ಆಭರಣಗಳನ್ನು ಧರಿಸಬಾರದು.
Pic credit - Pintrest
ವೃಷಭ, ಮಿಥುನ, ಕನ್ಯಾ, ಮಕರ, ಕುಂಭ ರಾಶಿಯವರು ಕೂಡ ಬೆಳ್ಳಿಯ ಆಭರಣಗಳನ್ನು ಧರಿಸುವುದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಳ್ಳೆಯದಲ್ಲ.
Pic credit - Pintrest
ಜಾತಕದಲ್ಲಿ ಶುಕ್ರ, ಬುಧ ಮತ್ತು ಶನಿಗಳ ಪ್ರಭಾವವಿರುವ ಜನರು ಬೆಳ್ಳಿ ಆಭರಣಗಳನ್ನು ಧರಿಸುವುದನ್ನು ತಪ್ಪಿಸಬೇಕು.
Pic credit - Pintrest
ಟ್ರೆಂಡ್ ಆಗುತ್ತಿದೆ ಕೋ ಆರ್ಡ್ ಸೆಟ್
ಇಲ್ಲಿ ಕ್ಲಿಕ್ ಮಾಡಿ