Akshatha Vorkady

03 Jan 2025

Pic credit - Pintrest

ಟ್ರೆಂಡ್​ ಆಗುತ್ತಿದೆ ಕೋ ಆರ್ಡ್ ಸೆಟ್‌

ಇತ್ತೀಚಿನ ದಿನಗಳಲ್ಲಿ ಕೋ ಆರ್ಡ್ ಸೆಟ್‌  ಧರಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ.

Pic credit - Pintrest

ಸಿನಿಮಾ ನಟಿಯರಿಂದಲೇ ಸಖತ್​ ಫೇಮಸ್​ ಆಗುತ್ತಿದೆ ಕೋ ಆರ್ಡ್ ಸೆಟ್‌ ಬಟ್ಟೆಗಳು.

Pic credit - Pintrest

ಕೋ ಆರ್ಡ್ ಸೆಟ್‌ ಟ್ರೆಂಡ್​ ಜೊತೆಗೆ ನಿಮ್ಮ ಅಂದವನ್ನು ದುಪ್ಪಟ್ಟುಗೊಳಿಸುತ್ತದೆ.

Pic credit - Pintrest

ಕಾಲೇಜು, ಆಫೀಸ್​, ಶಾಪಿಂಗ್​ ಎಲ್ಲಿಗೆ ಬೇಕಾದರೂ ಹೋಗುವಾಗ ನೀವು ಇದನ್ನು ಧರಿಸಬಹುದು.

Pic credit - Pintrest

ಸಿಂಪಲ್​ ಆಗಿ ಒಂದೇ ಕಲರ್​​ನಲ್ಲಿ ಬರುವ ಕೋ ಆರ್ಡ್ ಸೆಟ್‌ ಹೆಚ್ಚು ಟ್ರೆಂಡ್​ ಸೆಟ್​ ಕ್ರಿಯೇಟ್​ ಮಾಡುತ್ತಿದೆ. 

Pic credit - Pintrest

ಇದಲ್ಲದೇ ವಿವಿಧ ಬಣ್ಣ ಹಾಗೂ ಹೂವಿನ ವಿನ್ಯಾಸದ ಕೋ ಆರ್ಡ್ ಸೆಟ್​ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. 

Pic credit - Pintrest

ಇನ್ಮುಂದೆ ನೀವು ಕೂಡ ಈ ರೀತಿಯ ಕೋ ಆರ್ಡ್ ಸೆಟ್‌ ಖರೀದಿಸಿ, ಎಲ್ಲೆ ಮುಂದೆ ಆಕರ್ಷಕವಾಗಿ ಕಾಣುವಿರಿ.

Pic credit - Pintrest

ಟ್ರೆಂಡಿ ಲುಕ್​ ನೀಡುವ ಬಗೆಬಗೆಯ ಹೈಹೀಲ್ಡ್‌ ಚಪ್ಪಲಿಗಳು