Akshatha Vorkady

02 Jan 2025

Pic credit - Pintrest

ಟ್ರೆಂಡಿ ಲುಕ್​ ನೀಡುವ ಬಗೆಬಗೆಯ ಹೈಹೀಲ್ಡ್‌ ಚಪ್ಪಲಿಗಳು

ಇತ್ತೀಚಿನ ದಿನಗಳಲ್ಲಿ ಹೈಹೀಲ್ಡ್‌ ಚಪ್ಪಲಿಗಳು ಸಖತ್​​ ಟ್ರೆಂಡ್​ ಆಗುತ್ತಿದೆ.

Pic credit - Pintrest

ಹೈಹೀಲ್ಡ್‌ ಚಪ್ಪಲಿಗಳು ನಿಮ್ಮ ಧರಿಸುವ ಎಲ್ಲಾ ಬಟ್ಟೆಗಳಿಗೂ ಟ್ರೆಂಡಿ ಲುಕ್​ ನೀಡುತ್ತದೆ.

Pic credit - Pintrest

ಸಂಪ್ರದಾಯಿಕ ಉಡುಗೆಗಳಿರಲಿ ಅಥವಾ ಆಫೀಸ್​ವೇರ್​ಗಳಿಗೂ ಹೈಹೀಲ್ಡ್‌ ಚಪ್ಪಲಿಗಳು ಒಪ್ಪುತ್ತವೆ.

Pic credit - Pintrest

ಇದು ನಿಮ್ಮ ಎತ್ತರವನ್ನು ಹೆಚ್ಚಿಸುವುದು ಮಾತ್ರವಲ್ಲದೇ ನಿಮ್ಮ ಕಾಲಿನ ಅಂದವನ್ನೂ ಹೆಚ್ಚಿಸುತ್ತದೆ. 

Pic credit - Pintrest

ನೀವು ಸಿಂಪಲ್​​ ಸ್ಟೈಲ್​​ ಇಷ್ಟಪಡುವುದಾದರೆ ಸಿಂಪಲ್​ ಆಗಿರುವ ಹೈಹೀಲ್ಡ್‌ ಚಪ್ಪಲಿಗಳನ್ನು ಖರೀದಿಸಬಹುದು. 

Pic credit - Pintrest

ನಿಮಗೆ ಗ್ರ್ಯಾಂಡ್​ ಲುಕ್​ ಬೇಕೆಂದರೆ ಇಂತಹ ಐಷಾರಾಮಿ ಲುಕ್​ ನೀಡುವ ಹೀಲ್ಡ್‌ ಚಪ್ಪಲಿ ಖರೀದಿಸಿ. 

Pic credit - Pintrest

ಇತ್ತೀಚಿಗೆ ನಿಮಗೆ ಬೇಕಾಗುವ ಬಣ್ಣಗಳಲ್ಲಿ ಹಾಗೂ ವಿನ್ಯಾಸಗಳಲ್ಲಿ ಹೈಹೀಲ್ಡ್‌ ಚಪ್ಪಲಿಗಳು ಲಭ್ಯವಿದೆ.

Pic credit - Pintrest

ಈ ಸಮಸ್ಯೆ ಇದ್ದರೆ ರಾತ್ರಿ ಮೊಸರು ತಿನ್ನಬೇಡಿ