ಇದು ಚಾಣಕ್ಯನ ಸ್ನೇಹ ನೀತಿ!

3 August 2024

Pic credit - pinterest

Sayinanda

ಪ್ರತಿಯೊಬ್ಬರಿಗೂ ಕೂಡ ಆತ್ಮೀಯ ಸ್ನೇಹಿತನಿರುತ್ತಾನೆ. ಆದರೆ ಸ್ನೇಹವನ್ನು ಮಾಡುವಾಗ ಯಾವ ಗುಣಗಳು ತನ್ನ ಸ್ನೇಹಿತನಲ್ಲಿ ಇರಬೇಕು ಎನ್ನುವ ಬಗ್ಗೆ ಯೋಚಿಸುವುದು ಕಡಿಮೆ.

Pic credit - pinterest

ಚಾಣಕ್ಯನ ಸ್ನೇಹ ನೀತಿಯಲ್ಲಿ ಯಾವ ರೀತಿಯ ಸ್ನೇಹಿತ ನಮ್ಮ ಜೊತೆಗೆ ಇರಬೇಕು, ಯಾವ ರೀತಿಯ ಸ್ನೇಹವನ್ನು ಮಾಡಬಾರದು ಎಂದು ಉಲ್ಲೇಖಿಸಲಾಗಿದೆ.

Pic credit - pinterest

ಈ ಕೆಲವು ಗುಣಗಳಿರುವ ಸ್ನೇಹಿತನ ಬಗ್ಗೆ ಎಚ್ಚರವಿರಲಿ ಎಂದು ಚಾಣಕ್ಯನು ತನ್ನ ನೀತಿಯಲ್ಲಿ ತಿಳಿಸಿದ್ದಾನೆ.

Pic credit - pinterest

ಸ್ನೇಹಿತ ಅಮೂಲ್ಯ ರತ್ನಕ್ಕಿಂತಲೂ ಹೆಚ್ಚು. ಸ್ನೇಹಿತನಾದವನು ಯಶಸ್ಸಿಗೆ ಸಹಕಾರ ನೀಡಬೇಕೇ ಹೊರತು ಅಸಮಾಧಾನವಿರಬಾರದು. ಆ ಸ್ನೇಹ ಎಂದಿಗೂ ಉತ್ತಮವಲ್ಲ.

Pic credit - pinterest

ಸ್ವಾರ್ಥ ಭಾವನೆಯಿರುವ ಸ್ನೇಹಿತನ ಸ್ನೇಹವೂ ಒಳ್ಳೆಯದಲ್ಲ, ಯಾವಾಗ ಬೇಕಾದರೂ ಸ್ವಾರ್ಥಕ್ಕಾಗಿ ಬಳಸಿಕೊಳ್ಳಬಹುದು.

Pic credit - pinterest

ನಿಮ್ಮ ಸ್ನೇಹಿತನಲ್ಲಿ ಸ್ವಾರ್ಥ ಹಾಗೂ ಅಸೂಯೆ ಭಾವನೆಯಿದ್ದರೆ, ಅಂತಹವನು ಯೋಗ್ಯ ಸ್ನೇಹಿತನಾಗಿರುವುದಿಲ್ಲ.

Pic credit - pinterest

ಸ್ಪಷ್ಟ ಅಲೋಚನೆಯಿಲ್ಲದ, ಸಂಕಷ್ಟದಲ್ಲಿ ಜೊತೆಗಿರದವನ ಸ್ನೇಹವೂ ಎಂದಿಗೂ ಉತ್ತಮವಲ್ಲ ಎಂದಿದ್ದಾನೆ ಚಾಣಕ್ಯ.

Pic credit - pinterest