63ರಲ್ಲೂ ಸುನಿಲ್ ಶೆಟ್ಟಿ ಫಿಟ್, ಇದರ ಸೀಕ್ರೆಟ್​​ ಇಲ್ಲಿದೆ

30 October 2024

Pic credit - Pinterest

Sainanda

ಬಾಲಿವುಡ್​ನಲ್ಲಿ ಸ್ಟಾರ್ ನಟ ಸುನಿಲ್ ಶೆಟ್ಟಿಯವರು ವಯಸ್ಸು 60 ದಾಟಿದರೂ ಯಂಗ್ ಆಗಿದ್ದಾರೆ.

Pic credit - Pinterest

ನಟ ಇಳಿ ವಯಸ್ಸಿನಲ್ಲಿಯೂ ಫಿಟ್ ಆಗಿರಲು ಆಹಾರ ಮತ್ತು ವ್ಯಾಯಾಮದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. 

Pic credit - Pinterest

ಪ್ರತಿದಿನ ಕನಿಷ್ಠ 40-45 ನಿಮಿಷಗಳ ಕಾಲ ವ್ಯಾಯಾಮ ಮಾಡುವ ಮೂಲಕ ದೇಹವನ್ನು ದಂಡಿಸುತ್ತಾರೆ.

Pic credit - Pinterest

ನಟ ಸುನಿಲ್ ಶೆಟ್ಟಿಯವರ ಫಿಟ್ ನೆಸ್ ಗುಟ್ಟು ನಿದ್ರೆ. ರಾತ್ರಿ  ಒಂಬತ್ತರಿಂದ ಹತ್ತು ಗಂಟೆಯೊಳಗೆ ಮಲಗಿ ಬೆಳಗ್ಗೆ 6 ಗಂಟೆಯೊಳಗೆ ಏಳುತ್ತಾರೆ.

Pic credit - Pinterest

ವಾರಂತ್ಯದಲ್ಲಿ ವಿಶ್ರಾಂತಿ ಪಡೆಯುವುದರ ಜೊತೆಗೆ ಮನೆಯಲ್ಲಿ ತಯಾರಿಸುವ ಆಹಾರಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ.

Pic credit - Pinterest

ಬಿಳಿ ಸಕ್ಕರೆ ಹಾಗೂ ಬಿಳಿ ಅಕ್ಕಿಯ ಬದಲಿಗೆ ಕಂದು ಬಣ್ಣದ ಸಕ್ಕರೆ ಹಾಗೂ ಅಕ್ಕಿಯನ್ನು ಹೆಚ್ಚು ಬಳಸುತ್ತಾರೆ.

Pic credit - Pinterest

ವೈದ್ಯರ ಮಾರ್ಗದರ್ಶನವಿಲ್ಲದೇ ಡಯಟ್ ನಲ್ಲಿ ಯಾವುದೇ ಸಪ್ಲಿಮೆಂಟರಿ ಪೌಡರ್ ಗಳನ್ನು ಬಳಸುವುದಿಲ್ಲ.

Pic credit - Pinterest