ನಟಿ ಮಲೈಕಾ ಅರೋರ ಸೌಂದರ್ಯ ರಹಸ್ಯವೇ ಈ ಜ್ಯೂಸ್

ನಟಿ ಮಲೈಕಾ ಅರೋರ ಸೌಂದರ್ಯ ರಹಸ್ಯವೇ ಈ ಜ್ಯೂಸ್

2 November 2024

Pic credit - Pinterest

Sainanda

TV9 Kannada Logo For Webstory First Slide
ಬಾಲಿವುಡ್ ನಟಿ ಮಲೈಕಾ ಅರೋರಾ ದೈಹಿಕ ಸೌಂದರ್ಯ ಹಾಗೂ ತ್ವಚೆಯ ಸೌಂದರ್ಯ ಉಳಿಸಿಕೊಂಡು ಬಂದಿದ್ದಾರೆ.

ಬಾಲಿವುಡ್ ನಟಿ ಮಲೈಕಾ ಅರೋರಾ ದೈಹಿಕ ಸೌಂದರ್ಯ ಹಾಗೂ ತ್ವಚೆಯ ಸೌಂದರ್ಯ ಉಳಿಸಿಕೊಂಡು ಬಂದಿದ್ದಾರೆ.

Pic credit - Pinterest

ವಯಸ್ಸು 50 ದಾಟಿದರೂ ಕೂಡ ಮಲೈಕಾ ಯುವ ನಟಿಯರೂ ನಾಚುವಂತೆ  ಸೌಂದರ್ಯವನ್ನು ಹೊಂದಿದ್ದಾರೆ.

ವಯಸ್ಸು 50 ದಾಟಿದರೂ ಕೂಡ ಮಲೈಕಾ ಯುವ ನಟಿಯರೂ ನಾಚುವಂತೆ  ಸೌಂದರ್ಯವನ್ನು ಹೊಂದಿದ್ದಾರೆ.

Pic credit - Pinterest

ನಟಿ ಮಲೈಕಾ ಅರೋರ ಇಷ್ಟು ಯಂಗ್ ಆಗಿರಲು ಕಾರಣವೇ ಈ ಜ್ಯೂಸ್ ಎನ್ನಲಾಗಿದೆ.

ನಟಿ ಮಲೈಕಾ ಅರೋರ ಇಷ್ಟು ಯಂಗ್ ಆಗಿರಲು ಕಾರಣವೇ ಈ ಜ್ಯೂಸ್ ಎನ್ನಲಾಗಿದೆ.

Pic credit - Pinterest

ಬಾಲಿವುಡ್ ನಟಿ ಮಲೈಕಾ ಅರೋರ ವಿಟಮಿನ್ ಸಿ ಸಮೃದ್ಧವಾಗಿರುವ ಈ ಪಾನೀಯವನ್ನು ಕುಡಿಯುತ್ತಾರೆ.

Pic credit - Pinterest

ನೆಲ್ಲಿಕಾಯಿ, ಶುಂಠಿ, ಕರಿಮೆಣಸು ಮತ್ತು ಸೇಬು ಸೈಡರ್ ವಿನೆಗರ್ ಗೆ ಸ್ವಲ್ಪ ನೀರು ಸೇರಿಸಿ ರುಬ್ಬಿದ ಈ ಪಾನೀಯವೇ ಇವರ ತ್ವಚೆಯ ರಹಸ್ಯ ಎನ್ನಲಾಗಿದೆ.

Pic credit - Pinterest

ಈ ಪಾನೀಯಗೆ ಬಳಸುವ ನೆಲ್ಲಿಕಾಯಿ ವಿಟಮಿನ್ ಸಿಯಿಂದ ಸಮೃದ್ಧವಾಗಿದೆ. ಇದು ಮುಖದ ಮೇಲಿನ ಕಲೆಗಳ ಹಾಗೂ ಸುಕ್ಕನ್ನು ಕಡಿಮೆ ಮಾಡುತ್ತದೆ.

Pic credit - Pinterest

ಹೀಗಾಗಿ ನಟಿ ಮಲೈಕಾ ಬೆಳಗ್ಗೆ ಈ ಜ್ಯೂಸ್ ಸೇವಿಸುತ್ತಾರೆ. ಇದು ಚರ್ಮವು ಆಂತರಿಕವಾಗಿ ಹೊಳೆಯುವಂತೆ ಮಾಡುತ್ತದೆ.

Pic credit - Pinterest