ಶುಂಠಿ ನಕಲಿಯೇ, ಅಸಲಿಯೇ ಎಂದು ತಿಳಿಯುವುದು ಹೇಗೆ?
2 November 2024
Pic credit - Pinterest
Sainanda
ಅಡುಗೆಯ ಘಮ ಹೆಚ್ಚಿಸುವ ಶುಂಠಿಯ ಸೇವನೆಯಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ.
Pic credit - Pinterest
ಆದರೆ ಮಾರುಕಟ್ಟೆಯಲ್ಲಿ ಕಲಬೆರಕೆ ಉತ್ಪನ್ನಗಳು ಹೆಚ್ಚಾಗುತ್ತಿದ್ದು, ಅಸಲಿಯಂತೆ ಕಾಣುವ ಈ ನಕಲಿ ಶುಂಠಿಯನ್ನು ಮಾರಾಟ ಮಾಡಲಾಗುತ್ತಿದೆ.
Pic credit - Pinterest
ಅಸಲಿ ಶುಂಠಿಯೇ ಪರಿಮಳದಿಂದ ಪತ್ತೆ ಹಚ್ಚಬಹುದು. ಶುದ್ಧ ಶುಂಠಿಯೂ ಕಟುವಾದ ವಾಸನೆಯನ್ನು ಹೊಂದಿರುತ್ತದೆ.
Pic credit - Pinterest
ನೆಲದಡಿಯಲ್ಲಿ ಬೆಳೆಯುವ ಕಾರಣ ಶುಂಠಿಯಲ್ಲಿ ಮಣ್ಣು ಇರುತ್ತದೆ. ಒಂದು ವೇಳೆ ಮಣ್ಣಿಲ್ಲದೆ ಸ್ವಚ್ಛವಾಗಿದ್ದರೆ ನಕಲಿ ಎಂದು ಗುರುತಿಸಬಹುದು.
Pic credit - Pinterest
ಖರೀದಿಸುವ ವೇಳೆ ಶುಂಠಿಯನ್ನು ಕತ್ತರಿಸಿ ನೋಡುವುದು ಉತ್ತಮ. ಒಳಭಾಗದಲ್ಲಿ ನಾರುಗಳು ಕಂಡು ಬಂದರೆ ಶುದ್ಧ ಶುಂಠಿ ಎಂದರ್ಥ.
Pic credit - Pinterest
ಶುಂಠಿಯ ರುಚಿ ಪರೀಕ್ಷಿಸುವ ಮೂಲಕ ಶುದ್ಧ ಶುಂಠಿಯೇ ಎಂದು ತಿಳಿಯಬಹುದು. ಒಂದು ವೇಳೆ ಶುಂಠಿ ಖಾರವಾಗಿರದಿದ್ದರೆ ನಕಲಿ ಎನ್ನುವುದು ಖಚಿತ.
Pic credit - Pinterest
ನಕಲಿ ಶುಂಠಿಯಾಗಿದ್ದರೆ ಬೇಗನೇ ಹಾಳಾಗುತ್ತದೆ, ಆದರೆ ಶುದ್ಧ ಶುಂಠಿಯೂ ಎಷ್ಟೇ ದಿನಗಳವರೆಗೆ ಇಟ್ಟರೂ ಹಾಳಾಗುವುದಿಲ್ಲ.
Pic credit - Pinterest
Next:
ಫ್ರಿಡ್ಜ್ನಲ್ಲಿಡುವ ನಿಂಬೆ ಹಣ್ಣು ಆರೋಗ್ಯಕ್ಕೆ ಹಾನಿಕಾರಕವೇ?