ಫ್ರಿಡ್ಜ್​​​​​ನಲ್ಲಿಡುವ ನಿಂಬೆ ಹಣ್ಣು ಆರೋಗ್ಯಕ್ಕೆ ಹಾನಿಕಾರಕವೇ?

2 November 2024

Pic credit - Pinterest

Preethi Bhat

ದಿನನಿತ್ಯ ನಿಂಬೆ ಹಣ್ಣನ್ನು ಹಲವು ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ.

Pic credit - Pinterest

ತಾಜಾ ನಿಂಬೆಹಣ್ಣು ನಿಮ್ಮ ಪದಾರ್ಥದ ರುಚಿಯನ್ನು ಇಮ್ಮಡಿಗೊಳಿಸಲು ಸಹಾಯ ಮಾಡುತ್ತದೆ.

Pic credit - Pinterest

ತರಕಾರಿ ಖರೀದಿಸಲು ಹೋದಾಗ ಕೊತ್ತಂಬರಿ ಸೊಪ್ಪಿನ ಜೊತೆಗೆ ಒಂದೋ ಎರಡೋ ನಿಂಬೆ ಹಣ್ಣನ್ನು ತರುತ್ತೇವೆ.

Pic credit - Pinterest

ಆದರೆ ನಿಂಬೆಹಣ್ಣನ್ನು ಹೊರಗಡೆ ಇಟ್ಟರೆ ಒಣಗಿ ಹೋಗುತ್ತದೆ. ಜೊತೆಗೆ ಅದರ ರುಚಿಯೂ ಬದಲಾಗುತ್ತದೆ.

Pic credit - Pinterest

ಹಾಗಾಗಿ ನಿಂಬೆ ಹಣ್ಣನ್ನು ಫ್ರಿಡ್ಜ್ ನಲ್ಲಿ ಇಡುತ್ತೇವೆ. ಆದರೆ ಇದು ನಮ್ಮ ಆರೋಗ್ಯಕ್ಕೆ ಹಾನಿಕಾರಕವೇ? ಹಿಂಗೊಂದು ಪ್ರಶ್ನೆ ಹಲವರನ್ನು ಕಾಡುತ್ತದೆ.

Pic credit - Pinterest

ಫ್ರಿಡ್ಜ್ ನಲ್ಲಿ ನಿಂಬೆ ಹಣ್ಣನ್ನು ಗಾಳಿಯಾಡದ ಡಬ್ಬಗಳಲ್ಲಿ ಇಡುವುದು ಒಳ್ಳೆಯದು. ಇದು ನಿಂಬೆಹಣ್ಣು ಒಣಗದಂತೆ ನೋಡಿಕೊಳ್ಳುತ್ತದೆ.

Pic credit - Pinterest

ಫ್ರಿಡ್ಜ್ ನಲ್ಲಿ ಕವರ್ ಗಳಲ್ಲಿ ಇಡುವ ಬದಲು ಗಾಜು ಅಥವಾ ಪ್ಲಾಸ್ಟಿಕ್ ಡಬ್ಬಗಳಲ್ಲಿ ಇಡುವುದು ಒಳ್ಳೆಯದು.

Pic credit - Pinterest