ತೆಂಗಿನ ಹಾಲು ಕೂದಲಿಗೆ ವರದಾನ, ಹೀಗೆ ಹಚ್ಚಿಕೊಳ್ಳಿ
14 November 2024
Pic credit - Pintrest
Sainanda
ತೆಂಗಿನ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಆಗುವ ಪ್ರಯೋಜನಗಳು ಎಲ್ಲರಿಗೂ ತಿಳಿದಿವೆ. ಆದರೆ ತೆಂಗಿನ ಹಾಲು ಕೂದಲಿಗೆ ಅಷ್ಟೇ ಪ್ರಯೋಜನಕಾರಿಯಾಗಿದೆ.
Pic credit - Pintrest
ತೆಂಗಿನ ಹಾಲಿನಲ್ಲಿರುವ ಪೋಷಕಾಂಶಗಳು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
Pic credit - Pintrest
ಶುಷ್ಕ, ನಿರ್ಜೀವ ಕೂದಲು ಮತ್ತು ತಲೆಹೊಟ್ಟು ಸೇರಿದಂತೆ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ.
Pic credit - Pintrest
ಹೀಗಾಗಿ ತೆಂಗಿನ ಹಾಲಿನೊಂದಿಗೆ ಅಡುಗೆ ಮನೆಯಲ್ಲಿರುವ ಈ ವಸ್ತುಗಳನ್ನು ಬೆರೆಸಿ ಹೇರ್ ಮಾಸ್ಕ್ ತಯಾರಿಸಿ ಹಚ್ಚುವುದು ಪರಿಣಾಮಕಾರಿಯಾಗಿದೆ.
Pic credit - Pintrest
ಅಲೋವೆರಾ ಜೆಲ್ ಗೆ ತೆಂಗಿನ ಹಾಲು ಬೆರೆಸಿ ಹಚ್ಚುವುದರಿಂದ ಕೂದಲು ಮೃದುವಾಗುವುದಲ್ಲದೆ, ಹೊಳಪು ಹೆಚ್ಚಿಸುತ್ತದೆ.
Pic credit - Pintrest
ಜೇನುತುಪ್ಪದೊಂದಿಗೆ ತೆಂಗಿನಹಾಲು ಬೆರೆಸಿ ಹಚ್ಚಿಕೊಳ್ಳುವುದರಿಂದ ನೀರ್ಜಿವ ಕೂದಲಿನ ಸಮಸ್ಯೆಯು ನಿವಾರಣೆಯಾಗುತ್ತದೆ.
Pic credit - Pintrest
ಆಲಿವ್ ಎಣ್ಣೆಯನ್ನು ತೆಂಗಿನ ಹಾಲಿಗೆ ಬೆರೆಸಿ ಕೂದಲಿಗೆ ಹಚ್ಚಿದರೆ ಕೂದಲಿಗೆ ಹೊಳಪು ಹೆಚ್ಚುವುದಲ್ಲದೆ, ಬೆಳವಣಿಗೆಗೆ ಸಹಾಯಕವಾಗಿದೆ.
Pic credit - Pintrest
Next: ಗಗನಸಖಿಯರು ಹೈ ಹೀಲ್ಸ್ ಏಕೆ ಧರಿಸುತ್ತಾರೆ ಗೊತ್ತಾ?