ವಿಮಾನದ ಒಳ ಹೋಗುತ್ತಿದ್ದಂತೆ ಗಗನ ಸಖಿಯರು ಪ್ರಯಾಣಿಕರನ್ನು ಸ್ವಾಗತಿಸಿ, ಆಹಾರ, ನೀರು ಮುಂತಾದವುಗಳ ಬಗ್ಗೆ ವಿಚಾರಿಸುತ್ತಾರೆ.
Pic credit - Pinterest
ಫ್ಲೈಟ್‌ನ ಸೀಟ್ ಬೆಲ್ಟ್, ತುರ್ತು ಪರಿಸ್ಥಿತಿಗಳಲ್ಲಿ ಏನು ಮಾಡಬೇಕು ಎಂದು ಗಗನ ಸಖಿಯರೇ ಸಲಹೆ ನೀಡುತ್ತಾರೆ.
Pic credit - Pinterest
ಎಲ್ಲಾ ವಿಮಾನಯಾನ ಸಂಸ್ಥೆಗಳಲ್ಲಿ ಗಗನಸಖಿಯರು ಹೈ ಹೀಲ್ಸ್ ಧರಿಸುವುದನ್ನು ನೋಡಿರಬಹುದು.
Pic credit - Pinterest
ಆ ಕಾಲದಲ್ಲಿ ಪುರುಷರು ವ್ಯಾಪಾರಕ್ಕಾಗಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಮತ್ತು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಾಕಷ್ಟು ಪ್ರಯಾಣಿಸುತ್ತಿದ್ದರು.
Pic credit - Pinterest
ಆ ಪುರುಷರನ್ನು ಆಕರ್ಷಿಸುವ ಸಲುವಾಗಿ ಗಗನ ಸಖಿಯರು ಹೈ ಹೀಲ್ಸ್ ಹಾಕುವ ಪದ್ಧತಿ 1960 ಮತ್ತು 70 ರ ದಶಕದಲ್ಲಿ ಶುರುವಾಯಿತು.
Pic credit - Pinterest
ಆ ಕಾಲದಲ್ಲಿ ಫೇಮಸ್ ಆಗಿದ್ದ ಪೆಸಿಫಿಕ್ ಸೌತ್‌ವೆಸ್ಟ್ ಏರ್‌ಲೈನ್ಸ್‌ಗಳು ಈ ಪದ್ಧತಿಯನ್ನು ತಂದಿವೆ. ಆ ಕಾಲದಲ್ಲಿ ಈ ಮಿನಿ ಸ್ಕರ್ಟ್‌ಗಳು ಆ ಕಾಲದಲ್ಲಿಯೇ ಇದ್ದವು.
Pic credit - Pinterest
ಗಗನಸಖಿಯರು ಡ್ರೆಸ್ಸಿಂಗ್ ಸ್ಟೈಲ್ ಪುರುಷ ಪ್ರಯಾಣಿಕರನ್ನು ಆಕರ್ಷಿಸುವುದು ಹಾಗೂ ಹೈ ಹೀಲ್ಸ್ ಹುಡುಗಿಯರನ್ನು ಎತ್ತರವಾಗಿ, ತೆಳ್ಳಗೆ, ಸುಂದರವಾಗಿ ಹಾಗೂ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.