ಜೀವನವನ್ನೇ ಬದಲಾಯಿಸುತ್ತೆ ಚಾಣಕ್ಯನ ಈ ನೀತಿ ಪಾಠಗಳು
12 November 2024
Pic credit - Pintrest
Sayinanda
ಜೀವನದಲ್ಲಿ ಕೆಲವೊಂದು ನೀತಿ ಪಾಠಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಕೆಲ ವಿಷಯಗಳ ಬಗ್ಗೆ ಆಚಾರ್ಯ ಚಾಣಕ್ಯನು ಎಚ್ಚರಿಸಿದ್ದಾನೆ.
Pic credit - Pinterest
ಮೂರ್ಖನೊಂದಿಗೆ ಎಂದಿಗೂ ವಾದಿಸಬೇಡಿ. ನಿಮ್ಮ ಒಂದು ದೋಷವು ಎಲ್ಲಾ ಸದ್ಗುಣಗಳನ್ನು ನಾಶಪಡಿಸುತ್ತದೆ.
Pic credit - Pinterest
ನಿಮ್ಮ ದೌರ್ಬಲ್ಯವನ್ನು ಯಾರಿಗೂ ಹೇಳಬೇಡಿ. ಬುದ್ದಿವಂತಿಕೆಯಿಂದ ಹಣವನ್ನು ಖರ್ಚು ಮಾಡಿ.
Pic credit - Pinterest
ಜೀವನದಲ್ಲಿ ಅಪಪ್ರಚಾರಕ್ಕೆ ಹೆದರಬೇಡಿ ಹಾಗೂ ಸೋಮಾರಿತನವನ್ನು ದೂರವಿಡಿ.
Pic credit - Pinterest
ನಂಬಿಕೆಗೆ ಅರ್ಹರಲ್ಲದ ಜನರನ್ನು ಎಂದಿಗೂ ನಂಬದಿರಿ. ಆ ವ್ಯಕ್ತಿಗಳು ಸರ್ವಕಾಲಕ್ಕೂ ಅಪಾಯಕಾರಿಗಳಾಗಿರುತ್ತಾರೆ.
Pic credit - Pinterest
ನಿಮಗಿಂತ ಹೆಚ್ಚು ಹಾಗೂ ಕಡಿಮೆ ಸ್ಥಾನಮಾನದ ವ್ಯಕ್ತಿಯೊಂದಿಗೆ ಸ್ನೇಹವನ್ನು ಬೆಳೆಸಬೇಡಿ.
Pic credit - Pinterest
ಜೀವನದಲ್ಲಿ ಸಂತೋಷವಾಗಿರಲು ಬಾಂಧವ್ಯದಿಂದ ದೂರವಿರಿ ಹಾಗೂ ವರ್ತಮಾನದೊಂದಿಗೆ ಜೀವಿಸುವುದನ್ನು ಕಲಿಯಿರಿ.
Pic credit - Pinterest
Next: ಬಹುತೇಕ ಎಮೋಜಿಗಳು ಹಳದಿ ಬಣ್ಣದಲ್ಲಿರುವುದು ಯಾಕೆ?