ಬಹುತೇಕ ಎಮೋಜಿಗಳು ಹಳದಿ ಬಣ್ಣದಲ್ಲಿರುವುದು ಯಾಕೆ?
11 November 2024
Pic credit - Pintrest
Sayinanda
ಇತ್ತೀಚೆಗಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಂದೇಶಗಳನ್ನು ಕಳುಹಿಸುವಾಗ ಎಮೋಜಿಗಳನ್ನು ಬಳಸುವವರೇ ಹೆಚ್ಚು.
Pic credit - Pinterest
ವಾಟ್ಸಾಪ್, ಫೇಸ್ ಬುಕ್ ಸೇರಿದಂತೆ ಅನೇಕ ಮೆಸೇಜಿಂಗ್ ಆಪ್‌ಗಳಲ್ಲಿ ಎಮೋಜಿಗಳದ್ದೇ ಕಾರುಬಾರಾಗಿದೆ.
Pic credit - Pinterest
ನೂರಾರು ಪದಗಳನ್ನೊಳಗೊಂಡ ಮೆಸೇಜ್‌ಗಿಂತ ಒಂದು ಎಮೋಜಿ ನಮ್ಮ ಭಾವೆನಗಳನ್ನು ವ್ಯಕ್ತಪಡಿಸುತ್ತದೆ.
Pic credit - Pinterest
ಆದರೆ ಎಮೋಜಿಗಳು ಹಳದಿ ಬಣ್ಣದಲ್ಲೇ ಯಾಕೆ ಇರುತ್ತದೆ ಎಂದು ಒಮ್ಮೆಯಾದ್ರೂ ಯೋಚಿಸಿದ್ದೀರಾ.
Pic credit - Pinterest
ಹಳದಿ ಎಮೋಜಿಗಳು ಚರ್ಮದ ಟೋನ್‌ಗೆ ಹೊಂದಿಕೆಯಾಗುವುದರಿಂದ ಮಾನವನ ಗುರುತನ್ನು ಸೂಚಿಸಲು ಆ ಬಣ್ಣವನ್ನು ಬಳಸಲಾಗಿದೆಯಂತೆ.
Pic credit - Pinterest
ವ್ಯಕ್ತಿಯು ನಗುವಾಗ ಮುಖವು ಹಳದಿಯಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಹೀಗಾಗಿಯೇ ಈ ಎಮೋಜಿಗಳು ಮತ್ತು ಸ್ಟೈಲಿಗಳು ಹಳದಿಯಾಗಿರುತ್ತವೆ.
Pic credit - Pinterest
ಹಳದಿ ಬಣ್ಣವು ಸಂತೋಷವನ್ನು ಪ್ರತಿನಿಧಿಸುತ್ತದೆ. ಅದಲ್ಲದೇ, ಮುಖದ ಭಾವನೆಗಳು ಹಳದಿ ಬಣ್ಣದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ ಎನ್ನಲಾಗಿದೆ.
Pic credit - Pinterest
Next: ವಯಸ್ಸು 25 ದಾಟುವ ಮುನ್ನ ಈ ಕೆಲಸವನ್ನೆಲ್ಲಾ ಮಾಡಿ ಮುಗಿಸಿ