done before the age of 25 (8)

ವಯಸ್ಸು 25 ದಾಟುವ ಮುನ್ನ ಈ ಕೆಲಸವನ್ನೆಲ್ಲಾ ಮಾಡಿ ಮುಗಿಸಿ

08 November 2024

Pic credit - Pintrest

Sayinanda

TV9 Kannada Logo For Webstory First Slide
ಇಂದಿನ ಬಿಡುವಿಲ್ಲದ ಜೀವನದಲ್ಲಿ ತಮ್ಮ ತಮ್ಮ ವೈಯುಕ್ತಿಕ ಕೆಲಸಗಳಿಗೆ ಸಮಯವೇ ಇಲ್ಲ ಇನ್ನುವಂತಾಗಿದೆ.

ಇಂದಿನ ಬಿಡುವಿಲ್ಲದ ಜೀವನದಲ್ಲಿ ತಮ್ಮ ತಮ್ಮ ವೈಯುಕ್ತಿಕ ಕೆಲಸಗಳಿಗೆ ಸಮಯವೇ ಇಲ್ಲ ಇನ್ನುವಂತಾಗಿದೆ.

Pic credit - Pinterest

ಹೀಗಾಗಿ ಪ್ರತಿಯೊಬ್ಬ ವ್ಯಕ್ತಿಯೂ ವಯಸ್ಸು 25 ದಾಟುವ ಮೊದಲೇ ಈ ಕೆಲವು ಕೆಲಸಗಳನ್ನು ಮಾಡಿ ಮುಗಿಸಲೇಬೇಕಂತೆ.

ಹೀಗಾಗಿ ಪ್ರತಿಯೊಬ್ಬ ವ್ಯಕ್ತಿಯೂ ವಯಸ್ಸು 25 ದಾಟುವ ಮೊದಲೇ ಈ ಕೆಲವು ಕೆಲಸಗಳನ್ನು ಮಾಡಿ ಮುಗಿಸಲೇಬೇಕಂತೆ.

Pic credit - Pinterest

ಪ್ರತಿಯೊಬ್ಬರು ದಿನ ಪೂರ್ತಿ ಕೆಲಸ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. 200 ಕ್ಕೂ ಹೆಚ್ಚು ವ್ಯವಹಾರ ಹಾಗೂ ಹಣಕಾಸಿಗೆ ಸಂಬಂಧ ಪಟ್ಟ ಪುಸ್ತಕಗಳನ್ನು ಓದಿ.

ಪ್ರತಿಯೊಬ್ಬರು ದಿನ ಪೂರ್ತಿ ಕೆಲಸ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. 200 ಕ್ಕೂ ಹೆಚ್ಚು ವ್ಯವಹಾರ ಹಾಗೂ ಹಣಕಾಸಿಗೆ ಸಂಬಂಧ ಪಟ್ಟ ಪುಸ್ತಕಗಳನ್ನು ಓದಿ.

Pic credit - Pinterest

ದೇಹವನ್ನು ಫಿಟ್ ಆಗಿಟ್ಟುಕೊಳ್ಳುವುದರೊಂದಿಗೆ ಪೌಷ್ಟಿಕ ಆಹಾರ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.

Pic credit - Pinterest

ಸ್ವಂತ ಬಿಸಿನೆಸ್ ಪ್ರಾರಂಭಿಸುವತ್ತ ಗಮನ ಕೊಡಿ. ಕೆಲಸ ಕಾರ್ಯಗಳಿಗೆ ಯಶಸ್ವಿ ಜನರಿಂದ ಮಾರ್ಗದರ್ಶನವನ್ನು ಪಡೆಯಿರಿ. 

Pic credit - Pinterest

ಹಣವನ್ನು ವಿವಿಧ ರೀತಿ ಹೂಡಿಕೆ ಮಾಡುವುದರ ಮೇಲೆ ಗಮನ ಕೊಡಿ.

Pic credit - Pinterest

ಹೊಸ ಭಾಷೆಯನ್ನು ಕಲಿಯಿರಿ. ಬಿಡುವು ಸಿಕ್ಕಾಗಲೆಲ್ಲಾ  ಹೊಸ ಹೊಸ ಸ್ಥಳಗಳಿಗೆ ಭೇಟಿ ನೀಡಿ ಲೈಫ್ ಎಂಜಾಯ್ ಮಾಡಿ.

Pic credit - Pinterest