ಸ್ತ್ರೀಯರಂತೆ ವೇಷ ಧರಿಸಿದ್ರೆ ಮಾತ್ರ ಈ ದೇವಸ್ಥಾನದಲ್ಲಿ ಪುರುಷರಿಗೆ ಎಂಟ್ರಿ
08 November 2024
Pic credit - Pintrest
Sayinanda
ಮಹಿಳೆಯರಿಗೆ ಪ್ರವೇಶವಿಲ್ಲದ ದೇವಾಲಯಗಳ ಬಗ್ಗೆ ಕೇಳಿದ್ದೀರಿ. ಆದರೆ ಈ ದೇವಸ್ಥಾನಕ್ಕೆ ಪುರುಷರು ಕಾಲಿಡುವಂತಿಲ್ಲ.
Pic credit - Pinterest
ಕೇರಳದ ಕೊಲ್ಲಂ ಜಿಲ್ಲೆಯಲ್ಲಿರುವ 'ಕೊಟ್ಟಂಕುಳಂಗರ ದೇವಿ' ದೇವಸ್ಥಾನಕ್ಕೆ ಪುರುಷರು ಪ್ರವೇಶಿಸುವಂತಿಲ್ಲ. ಇಲ್ಲಿ ಮಹಿಳೆಯರು ಹಾಗೂ ನಪುಂಸಕರಿಗೆ ಮಾತ್ರ ಪ್ರವೇಶವಿದೆ.
Pic credit - Pinterest
ಸ್ಥಳೀಯರು ಹೇಳುವಂತೆ ಇಲ್ಲಿ ವನದುರ್ಗಾ ದೇವಿಯ ವಿಗ್ರಹವಿತ್ತು. ಈ ಸ್ಥಳವು ಕಾಡಾಗಿದ್ದ ಕಾರಣ ಇಲ್ಲಿ ಕುರುಬರು ಪ್ರಾಣಿಗಳನ್ನು ಮೇಯಿಸುತ್ತಿದ್ದರು.
Pic credit - Pinterest
ಈ ವಿಗ್ರಹವನ್ನು ನೋಡಿ ಬಳಿಕ ದೇವಿಗೆ ಹೂವು ಅರ್ಪಿಸಿ, ಸ್ತ್ರೀಯರ ಉಡುಪುಗಳನ್ನು ಧರಿಸಿ ಪೂಜಿಸಲು ಪ್ರಾರಂಭಿಸಿದರು.
Pic credit - Pinterest
ಕಾಲಕ್ರಮೇಣವಾಗಿ ದೇವಸ್ಥಾನವು ನಿರ್ಮಾಣವಾಯಿತು. ಆ ಬಳಿಕ ಪುರುಷರಿಗೆ ಪೂಜೆ ಮಾಡಲು ಅವಕಾಶ ಇಲ್ಲವಾಯಿತು.
Pic credit - Pinterest
ಈ ದೇವಸ್ಥಾನಕ್ಕೆ ಬರಬೇಕಾದ್ರೆ ಪುರುಷರು ಸ್ತ್ರೀ ಬಟ್ಟೆ ಧರಿಸಿದರೆ ಸಾಲದು, ಅವರಂತೆ ಅಲಂಕಾರ ಮಾಡಿಕೊಳ್ಳಲೇಬೇಕಂತೆ.
Pic credit - Pinterest
ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ 16 ಬಗೆಯ ಅಲಂಕಾರದೊಂದಿಗೆ ಸ್ತ್ರೀಯರ ಉಡುಪುಗಳನ್ನು ಧರಿಸುವುದು ಇಲ್ಲಿ ಕಡ್ಡಾಯವಾಗಿದೆ.
Pic credit - Pinterest
Next: ವಿಶ್ವದ ಅತ್ಯಂತ ದುಬಾರಿ ಬೆಲೆಯ ಮಾವಿನ ಹಣ್ಣುಗಳಿವು