ವಿಶ್ವದ ಅತ್ಯಂತ ದುಬಾರಿ ಬೆಲೆಯ ಮಾವಿನ ಹಣ್ಣುಗಳಿವು

06 November 2024

Pic credit - Pintrest

Sayinanda

ಮಾವಿನ ಹಣ್ಣು ಎಂದರೆ ಎಲ್ಲರ ಬಾಯಲ್ಲಿ ನೀರೂರುತ್ತದೆ. ತೋತಪುರಿ, ರಸಪುರಿ, ಸೇಂದೂರ ಸೇರಿದಂತೆ ವಿವಿಧ ತಳಿಯ ಮಾವಿನ ಹಣ್ಣುಗಳನ್ನು  ತಿಂದಿರಬಹುದು.

Pic credit - Pinterest

ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣುಗಳ ಪೈಕಿ ಒಂದು ಈ ಜಪಾನಿನ ಮಿಯಾಕಾಜಿ ಮಾವು. ಇದರ ಬೆಲೆ ಬರೋಬ್ಬರಿ ಕೆಜಿಗೆ 2 ರಿಂಗ 2.7 ಲಕ್ಷ ರೂಪಾಯಿಯಾಗಿದೆ.

Pic credit - Pinterest

ಕೋಹಿನೂರ್ ಮಾವು ಭಾರತದ ಅತ್ಯಂತ ದುಬಾರಿ ಹಣ್ಣಾಗಿದ್ದು,  ಇದನ್ನು ಪ್ರತಿ ಕೆಜಿಗೆ 1500 ರೂಗೆ ಮಾರಾಟ ಮಾಡಲಾಗುತ್ತದೆ.

Pic credit - Pinterest

ಮಾವಿನ ಹಣ್ಣುಗಳ ರಾಜ ಎಂದೇ ಕರೆಯುವ ಅಲ್ಫಾನ್ಸ್ ಹಣ್ಣುಗಳು ದುಬಾರಿಯಾಗಿದ್ದು, ಕೆಜಿಗೆ 300  ರೂ ಗಳಿಂದ 400 ರೂವರೆಗೆ ಬೆಲೆ ಬಾಳುತ್ತವೆ.

Pic credit - Pinterest

ನೂರ್ ಜಹಾನ್ ಮಾವಿನ ಹಣ್ಣು ಬಹುತೇಕರಿಗೆ ಅಚ್ಚು ಮೆಚ್ಚಾಗಿದ್ದು, ಇದರ ಬೆಲೆ  ಕೆಜಿಗೆ 500 ರೂ ನಿಂದ 1000 ರೂ ವರೆಗಿದೆ.

Pic credit - Pinterest

ಪಾಕಿಸ್ತಾನದ ಸಿಂಧರಿ ಮಾವು ದುಬಾರಿ ಮಾವಿನ ಹಣ್ಣಿನ ಸಾಲಿಗೆ ಸೇರಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ  ಕೆಜಿಗೆ 300-400 ರೂಗಳಲ್ಲಿ ಮಾರಾಟವಾಗುತ್ತದೆ.

Pic credit - Pinterest

ಫಿಲಿಪೈನ್ಸ್ ನಲ್ಲಿ ಬೆಳೆಯಲಾಗುವ ಕಾರಾಬಾವೋ ಬೆಲೆ ಬಾಳುವ ಮಾವಿನ ಹಣ್ಣಿನ ತಳಿಗಳಲ್ಲಿ ಒಂದಾಗಿದ್ದು, ಇದರ ಬೆಲೆ  ಕೆಜಿಗೆ 150 ರಿಂದ 200 ರೂವರೆಗಿದೆ.

Pic credit - Pinterest