ಇಂಗ್ಲೀಷ್ ಮಾತನಾಡಲು ಕಷ್ಟ ಪಡ್ತಾ ಇದ್ದೀರಾ? ಈ ಸಲಹೆ ಪಾಲಿಸಿ
06 November 2024
Pic credit - Pintrest
Sayinanda
ಇಂಗ್ಲಿಷ್ ಭಾಷೆ ಅಂದ್ರೆ ಹೆಚ್ಚಿನವರಿಗೆ ಅಷ್ಟಕಷ್ಟೇ, ಇದು ಕಷ್ಟವಾದ ಭಾಷೆ, ಕಬ್ಬಿಣದ ಕಡಲೆ ಎಂದೇ ಭಾವಿಸಿದ್ದಾರೆ.
Pic credit - Pinterest
ಆದರೆ ಈ ಕೆಲವು ಟಿಪ್ಸ್ ಗಳನ್ನು ಪಾಲಿಸಿದರೆ ನಿರರ್ಗಳವಾಗಿ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಲು ಸಾಧ್ಯ.
Pic credit - Pinterest
ನಿಮ್ಮ ಶಬ್ದಕೋಶದಲ್ಲಿ ದೈನಂದಿನ ಬಳಕೆಯ ಇಂಗ್ಲಿಷ್ ಪದಗಳನ್ನು ಸೇರಿಸಿ. ಪದಬಳಕೆ ಹಾಗೂ ಉಚ್ಚಾರಣೆಯ ಬಗ್ಗೆ ಗಮನ ಕೊಡಿ.
Pic credit - Pinterest
ಹೊಸ ಶಬ್ದಗಳನ್ನು ಕಲಿಯಿರಿ, ಈ ಪದಗಳನ್ನು ಮಾತನಾಡುವಾಗ ಹೆಚ್ಚೆಚ್ಚು ಬಳಸಿಕೊಳ್ಳಿ.
Pic credit - Pinterest
ದಿನಚರಿಯಲ್ಲಿ ಇಂಗ್ಲಿಷ್‌ನಲ್ಲಿ ಬರೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ.
Pic credit - Pinterest
ನಿಮ್ಮೊಂದಿಗೆ ನೀವೇ ಇಂಗ್ಲಿಷ್ ನಲ್ಲಿ ಮಾತನಾಡಿ. ಅದಲ್ಲದೇ, ನಿಮ್ಮ ಆತ್ಮೀಯರೊಂದಿಗೆ ಆಂಗ್ಲ ಭಾಷೆಯಲ್ಲೇ ವ್ಯವಹರಿಸಿ.
Pic credit - Pinterest
ಇಂಗ್ಲಿಷ್ ಟಂಗ್ ಟ್ವಿಸ್ಟರ್‌ಗಳನ್ನು ಪ್ರಯತ್ನಿಸುತ್ತೀರಿ. ಇಂಗ್ಲಿಷ್ ಭಾಷೆಯ ಸಿನಿಮಾ ಹಾಗೂ ಹಾಡುಗಳನ್ನು ಕೇಳಿ. ಇಂಗ್ಲಿಷ್ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ.
Pic credit - Pinterest
Next: ಉಪ್ಪಿಟ್ಟು ಮಾಡುವಾಗ ಈ ತಪ್ಪುಗಳನ್ನು ಮಾಡ್ಲೇಬೇಡಿ