ಮಳೆಗಾಲದಲ್ಲಿ ವಾಟರ್-ಪ್ರೂಪ್ ಮೇಕಪ್‌ ಬೆಸ್ಟ್, ಇಲ್ಲಿದೆ ಸಿಂಪಲ್ ಟಿಪ್ಸ್

03 JULY 2024

Pic credit - pinterest

Sayinanda

ನಂತರ ಅನನ್ಯಾ ಪಾಂಡೆ ಹಲವು ಸಿನಿಮಾಗಳಲ್ಲಿ ನಟಿಸಿದರು. ಆದರೆ, ಯಾವ ಚಿತ್ರವೂ ಅವರಿಗೆ ಗೆಲುವು ತಂದುಕೊಡಲೇ ಇಲ್ಲ. ಈ ಕುರಿತು ಅನನ್ಯಾಗೆ ಬೇಸರ ಇತ್ತು.

Pic credit - pinterest

ಈ ಸಮಯದಲ್ಲಿ ಮೇಕಪ್‌ ಮಾಡಿಕೊಳ್ಳುವ ಮುನ್ನ ಬಳಸುವ ಕೆಲವು ಉತ್ಪನ್ನಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದು ಒಳ್ಳೆಯದು.

Pic credit - pinterest

ಈ ಋತುವಿಗೆ ʼವಾಟರ್-ಪ್ರೂಪ್ ಮೇಕಪ್‌ʼ ಗಳು ಬೆಸ್ಟ್ ಆಯ್ಕೆಗಳಲ್ಲಿ ಒಂದಾಗಿದೆ.

Pic credit - pinterest

ಆಯಿಲ್‌ ಮಾಯಿಶ್ಚರೈಸರ್‌ ಬಳಕೆ ತಪ್ಪಿಸಿ, ವಾಟರ್‌ ಬೆಸ್ಡ್‌ ಮಾಯಿಶ್ಚರೈಸರ್‌ ಖರೀದಿಸುವುದು ಉತ್ತಮ.

Pic credit - pinterest

ಈ ಸಮಯದಲ್ಲಿ ಮೇಕಪ್ ಮಾಡುವಾಗ ಫೌಂಡೇಶನ್ ಪೌಡರ್ ಅಥವಾ ಕಾಂಪ್ಯಾಕ್ಟ್‌ ಗಳ ಬಳಕೆ ಹೆಚ್ಚಿರಲಿ.

Pic credit - pinterest

ಮಳೆಗಾಲದಲ್ಲಿ ಮ್ಯಾಟ್ ಲಿಪ್‌ಸ್ಟಿಕ್‌ ಉತ್ತಮ ಆಯ್ಕೆಯಾಗಿದ್ದು, ಇದು ತುಟಿಗಳ ಮೇಲೆ ಹೆಚ್ಚು ಕಾಲ ಉಳಿಯುವಂತೆ ಮಾಡುತ್ತದೆ.

Pic credit - pinterest

ತ್ವಚೆಯೂ ಎಣ್ಣೆಯುಕ್ತವಾಗಿದ್ದರೆ ಆದಷ್ಟು ಐಲೈನರನ್ನು ಬಳಸಬೇಡಿ. ಬದಲಿಗೆ ವಾಟರ್‌ ಪ್ರೂಫ್ ಐ ಲೈನರ್‌ ಗಳ ಬಳಕೆ ಹೆಚ್ಚಿರಲಿ.

Pic credit - pinterest