ಅದ್ಭುತ ವಾಸ್ತುಶಿಲ್ಪ ಕಣ್ತುಂಬಿಸಿಕೊಳ್ಳಲು ದಕ್ಷಿಣದ ಈ ದೇವಾಲಯಗಳಿಗೆ ಭೇಟಿ ನೀಡಿ

03 Oct 2023

Pic credit - Pinterest

ದಕ್ಷಿಣ ಭಾರತದ ಪ್ರಾಚೀನ ದೇವಾಲಯಗಳಲ್ಲಿನ ವಾಸ್ತುಶಿಲ್ಪ ನಿಮ್ಮನ್ನು ಬೆರಗುಗೊಳಿಸುತ್ತದೆ.

ಪ್ರಾಚೀನ ದೇವಾಲಯ

Pic credit - Pinterest

ಆದ್ದರಿಂದ  ನೀವು ಭೇಟಿ ನೀಡಲೇಬೇಕಾದ ದಕ್ಷಿಣ ಭಾರತದ ಪ್ರಮುಖ ತಾಣಗಳ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ. 

ಪ್ರಮುಖ ತಾಣ

Pic credit - Pinterest

12 ಜ್ಯೋತಿರ್ಲಿಂಗಗಳಲ್ಲಿ ತಮಿಳುನಾಡಿನ ರಾಮನಾಥ ಅಥವಾ ರಾಮೇಶ್ವರ ದೇವಾಲಯವು ಒಂದು.

ರಾಮೇಶ್ವರ ದೇವಾಲಯ

Pic credit - Pinterest

ತಮಿಳುನಾಡಿನ ಮಧುರೈ ಮೀನಾಕ್ಷಿ ಅಮ್ಮನ್ ದೇವಸ್ಥಾನದ ಸಾವಿರ ಕಂಬದ ಮಂಟಪ ಹೆಚ್ಚು ಜನಪ್ರಿಯ.

ಮೀನಾಕ್ಷಿ ದೇವಾಲಯ

Pic credit - Pinterest

ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯಲ್ಲಿರುವ ಈ ದೇವಾಲಯ ಶ್ರೀ ಕೃಷ್ಣಗೆ ಸಮರ್ಪಿತವಾಗಿದೆ. 

ಗುರುವಾಯೂರು

Pic credit - Pinterest

ಈ ಅಯ್ಯಪ್ಪ ಸ್ವಾಮಿ ದೇವಾಲಯ ಕೇರಳದ ಪಶ್ಚಿಮ ಘಟ್ಟ ಪರ್ವತ ಶ್ರೇಣಿಯ ಪತ್ತನಂತಿಟ್ಟ ಜಿಲ್ಲೆಯಲ್ಲಿದೆ.

ಶಬರಿಮಲೆ

Pic credit - Pinterest

ಈ ದೇವಸ್ಥಾನವು ಕೇರಳದಲ್ಲಿರುವ ಅತ್ಯಂತ ಪುರಾತನವಾದ ಮತ್ತು ಸುಪ್ರಸಿದ್ಧವಾದ ಧಾರ್ಮಿಕ ಸ್ಥಳವಾಗಿದೆ.

ಅನಂತ ಪದ್ಮನಾಭ ಸ್ವಾಮಿ

Pic credit - Pinterest

ಅಕ್ಟೋಬರ್‌ ನ ಸಾಲು ಸಾಲು ರಜೆಗಳಲ್ಲಿ ಗೋಕರ್ಣದ ಈ ಪ್ರಮುಖ ಪ್ರವಾಸಿ ತಾಣಕ್ಕೆ ಭೇಟಿ ನೀಡಿ